ಗಾಂಜಾದೊಂದಿಗೆ ಕಾಸರಗೋಡಿನ ಇಬ್ಬರ ಸೆರೆ

ಕಾಸರಗೋಡು: ಸುಲ್ತಾನ್ ಬತ್ತೇರಿ ಮತ್ತಂಙದಲ್ಲಿ ಬತ್ತೇರಿ ಪೊಲೀಸ್ ಠಾಣೆಯ ಎಸ್.ಐ ಎನ್.ಎ. ರಾಧಾಕೃಷ್ಣನ್‌ರ ನೇತೃತ್ವದ  ಪೊಲೀಸರು ನಡೆಸಿದ ವಾಹನ ತಪಾಸಣೆಯಲ್ಲಿ ೨೨೮ ಗ್ರಾಂ ಗಾಂಜಾ ಪತ್ತೆಹಚ್ಚಲಾಗಿದೆ. ಇದಕ್ಕೆ ಸಂಬಂಧಿಸಿ ಕಾಸರ ಗೋಡಿನ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ವೆಳ್ಳರಿಕುಂಡ್ ಪುದಿಯ ಪುರೆಯಿಲ್‌ನ ಪಿ.ಪಿ. ಸಿರಾಜ್ (೩೫) ಮತ್ತು ಪಳ್ಳಿಕ್ಕೆರೆ ಕುರುಚ್ಚಿಕನ್ನು ವೀಟಿಲ್‌ನ ಜೆ. ಮೊಹಮ್ಮದ್ ರಾಶೀದ್ (೩೦) ಬಂಧಿತ ಆರೋಪಿಗಳಾಗಿದ್ದಾರೆ.

RELATED NEWS

You cannot copy contents of this page