ನ್ಯುಮೋನಿಯ: ಯುವಕ ನಿಧನ

ಕೂಡ್ಲು: ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ ಕುಂಜತ್ತೂರು ಶಾಖೆಯ ಸೀನಿಯರ್ ಕ್ಲಾರ್ಕ್ ದೇವಿಪ್ರಸಾದ್ ಕೆ.ಎನ್. (32) ಅಸೌಖ್ಯ ತಗಲಿ ನಿಧನ ಹೊಂ ದಿದರು. ನ್ಯುಮೋನಿಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ಇವರು ಕಳೆದ ಆದಿತ್ಯವಾರ ನಿಧನರಾಗಿದ್ದಾರೆ. ರಾಮದಾಸ್ ನಗರ ನಿವಾಸಿ ಯಾದ ದಿ| ನಾರಾಯಣ ಕೆ.ಪಿ, ತಾಯಿ ವಿನಯ ದಂಪತಿ ಪುತ್ರನಾಗಿದ್ದಾರೆ.

Leave a Reply

Your email address will not be published. Required fields are marked *

You cannot copy content of this page