ವಿಸ್ಮಯ ಪಾರ್ಕ್‌ನಲ್ಲಿ ಅತ್ಯಾಧುನಿಕ ಮಲಿನಜಲ ಸಂಸ್ಕರಣೆ ಪ್ಲಾಂಟ್ ಉದ್ಘಾಟನೆ
ಕಣ್ಣೂರು: ವಿಸ್ಮಯ ಅಮ್ಯೂಸ್‌ಮೆಂಟ್ ಪಾರ್ಕ್ 19ನೇ ವರ್ಷಕ್ಕೆ ಕಾಲಿಟ್ಟಿದ್ದು, ಜನರಿಗೆ ಇನ್ನಷ್ಟು ಹೆಚ್ಚು ಸೌಕರ್ಯಪ್ರದಗೊಳಿಸುವುದರಂಗವಾಗಿ ವೈಜ್ಞಾನಿಕ ತ್ಯಾಜ್ಯ ಸಂಸ್ಕರಣೆಗೆ ಪ್ರಾಮುಖ್ಯತೆ ನೀಡಲು ಆಧುನಿಕ ವ್ಯವಸ್ಥೆಗಳೊಂದಿಗೆ ನಿರ್ಮಿಸಿದ ಮಲಿನ ಜಲ ಸಂಸ್ಕರಣೆ ಪ್ಲಾಂಟನ್ನು ವಿಪಕ್ಷ ಮುಖಂಡ ಪಿಣರಾಯಿ ವಿಜಯನ್ ಉದ್ಘಾಟಿಸಿದರು. ವಿಸ್ಮಯ ಅಮ್ಯುಸ್‌ಮೆಂಟ್ ಪಾರ್ಕ್ ಅಧ್ಯಕ್ಷ ಪಿ.ವಿ. ಗೋಪಿನಾಥ್ ಅಧ್ಯಕ್ಷತೆ ವಹಿಸಿದರು. ಪ್ರತಿ ವರ್ಷ ೫ ಲಕ್ಷದಷ್ಟು ಸಂದರ್ಶಕರು ತಲುಪುವ ವಿಸ್ಮಯ ಪಾರ್ಕ್‌ನ ತ್ಯಾಜ್ಯ ಸಂಸ್ಕರಣೆ ವ್ಯವಸ್ಥೆಗಳಿಗೆ ೫ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಹೊಸ ಪ್ಲಾಂಟ್‌ನಲ್ಲಿ ಆಧುನಿಕ …
Read more “ವಿಸ್ಮಯ ಪಾರ್ಕ್‌ನಲ್ಲಿ ಅತ್ಯಾಧುನಿಕ ಮಲಿನಜಲ ಸಂಸ್ಕರಣೆ ಪ್ಲಾಂಟ್ ಉದ್ಘಾಟನೆ”