ಸಿಪಿಎಂ ವಿಸ್ತೃತ ಜಿಲ್ಲಾ ಸಮಿತಿ ಸಭೆ ನಾಳೆಯಿಂದ: 16ರಂದು ರ್ಯಾಲಿ
ಕಾಸರಗೋಡು: ಸಿಪಿಎಂನ ವಿಸ್ತೃತ ಜಿಲ್ಲಾ ಸಮಿತಿ ಸಭೆ ನಾಳೆ ಮತ್ತು 16ರಂದು ವಿದ್ಯಾನಗರದಲ್ಲಿರುವ ಎಕೆಜಿ ಮಂದಿರದಲ್ಲಿ ನಡೆಯಲಿದೆ. ಇದರಲ್ಲಿ ಆಯ್ದ ೧೧೨ ಪ್ರತಿನಿಧಿಗಳು ಭಾಗವಹಿಸುವರು. ನಾಳೆ ಬೆಳಿಗ್ಗೆ 9.3೦ಕ್ಕೆ ಸಿಪಿಎಂನ ಮಾಜಿ ಕೇಂದ್ರ ಸಮಿತಿ ಸದಸ್ಯ ಪಿ. ಕರುಣಾಕರನ್ ಧ್ವಜಾರೋಹಣಗೈಯ್ಯುವ ಮೂಲಕ ಸಭೆ ಆರಂಭಗೊಳ್ಳಲಿದೆ. ಸಿಪಿಎಂ ಪೋಲಿಟ್ ಬ್ಯೂರೋ ಸದಸ್ಯ ಎ. ವಿಜಯ ರಾಘವನ್ ಉದ್ಘಾಟಿಸುವರು. ಜಿಲ್ಲಾ ಕಾರ್ಯದರ್ಶಿ ಎಂ. ರಾಜಗೋಪಾಲನ್ ವರದಿ ಮಂಡಿಸುವರು. ನಂತರ ಚರ್ಚೆ ಆರಂಭಗೊಳ್ಳಲಿದೆ. ೧೬ರಂದು ಚರ್ಚೆ ಮುಂದುವರಿಯಲಿದ್ದು, ಬಳಿಕ ಪಕ್ಷವನ್ನು ಇನ್ನಷ್ಟು …
Read more “ಸಿಪಿಎಂ ವಿಸ್ತೃತ ಜಿಲ್ಲಾ ಸಮಿತಿ ಸಭೆ ನಾಳೆಯಿಂದ: 16ರಂದು ರ್ಯಾಲಿ”