ಮುಖ್ಯಮಂತ್ರಿ, ಮಗಳಿಗೆ  ನೋಟೀಸು

ಕೊಚ್ಚಿ:?ಸಿಎಂಆರ್‌ಎಲ್, ಎಕ್ಸಾಲೋಜಿಕ್ ತಿಂಗಳ ಮಾಮೂಲಿ ವ್ಯವಹಾರಕ್ಕೆ ಸಂಬಂಧಿಸಿ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ಹಾಗೂ ಅವರ ಪುತ್ರಿ ವೀಣಾ ವಿಜ ಯನ್‌ರಿಗೆ ಹೈಕೋರ್ಟ್ ನೋಟೀ ಸು ಜ್ಯಾರಿಗೊಳಿಸಿದೆ. ಕಾಂಗ್ರೆಸ್ ನೇತಾರ, ಶಾಸಕ ಮ್ಯಾಥ್ಯೂ ಕುಳಲ್‌ನಾಡನ್ ಅವರು ಸಲ್ಲಿಸಿದ ಅರ್ಜಿಯ ಮೇಲೆ ನ್ಯಾಯಾಲಯ ಈ ಕ್ರಮ ಕೈಗೊಂಡಿದೆ.

Leave a Reply

Your email address will not be published. Required fields are marked *

You cannot copy content of this page