ಮಧೂರು: ಉಳಿಯ ಶ್ರೀ ಧನ್ವಂತರಿ ಮಹಾವಿಷ್ಣು ಕ್ಷೇತ್ರ ಪರಿಸರದಲ್ಲಿ ಶ್ರೀ ವಿಷ್ಣುಮೂರ್ತಿಯ ಬಯಲುಕೋಲ ಜರಗಿತು. ಇದರಂಗವಾಗಿ ಬೆಳಿಗ್ಗೆ ರುದ್ರಾಭಿಷೇಕ, ಗಣಪತಿಹವನ, ಧನ್ವಂತರಿಪೂಜೆ, ಸಂಜೆ ಕಾರ್ತಿಕ ಪೂಜೆ ಜರಗಿತು.
ರಾತ್ರಿ ವಿಷ್ಣುಮೂರ್ತಿ ದೈವದ ಕುಳಿಚ್ಚಾಟಂ ಕೋಲ, ಅನ್ನಸಂತರ್ಪಣೆ ಜರಗಿತು.

You cannot copy contents of this page