ಅಸೌಖ್ಯ: ಮಧ್ಯವಯಸ್ಕ ನಿಧನ

ಪೈವಳಿಕೆ: ಸುಣ್ಣಾಡ ನಿವಾಸಿ ದಿ| ಮಾಂಕು ಪೂಜಾರಿಯವರ ಪುತ್ರ ವಿಶ್ವನಾಥ (51) ನಿಧನಹೊಂ ದಿದರು. ಅಸೌಖ್ಯ ತಗಲಿ ಚಿಕಿತ್ಸೆಯ ಲ್ಲಿದ್ದರು.  ಮೃತರು ಪತ್ನಿ ಸುಜಾತ, ಮಕ್ಕಳಾದ ಪ್ರಶಾಂತ್, ಪ್ರಜ್ಞಾ, ಸಹೋದರ-ಸಹೋದರಿಯರಾದ ಬಾಬು ಪೂಜಾರಿ, ಬಂಟಪ್ಪ, ವೆಂಕಪ್ಪ, ಪದ್ಮಾವತಿ, ಲೀಲಾ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಮೃತರ ಮನೆಗೆ ಸಿಪಿಎಂ ನೇತಾರರಾದ ಅಬ್ದುಲ್ ರಜಾಕ್ ಚಿಪ್ಪಾರು, ಚಂದ್ರ ನಾಯ್ಕ್ ಮಾನಿಪ್ಪಾಡಿ ಭೇಟಿ ನೀಡಿ ಸಂತಾಪ ಸೂಚಿಸಿದರು. ನಿಧನಕ್ಕೆ ಸಿಪಿಎಂ ಚಿಪ್ಪಾರುಪದವ್, ಸುಣ್ಣಾಡ ಬ್ರಾಂಚ್ ಗಳು, ಡಿವೈಎಫ್‌ಐ, ಸಿಐಟಿಯು ಸುಣ್ಣಾಡ ಯೂನಿಟ್ ಸಂತಾಪ ಸೂಚಿಸಿದೆ.

RELATED NEWS

You cannot copy contents of this page