ಅಕ್ರಮ ಸಾರಾಯಿ ಪತ್ತೆ

ಕಾಸರಗೋಡು:  ನೀಲೇಶ್ವರ ಎಕ್ಸೈಸ್ ರೇಂಜ್ ಇನ್‌ಸ್ಪೆಕ್ಟರ್ ಎಸ್.ಎನ್. ವೈಶಾಖ್ ನೇತೃತ್ವದ ಅಬಕಾರಿ ತಂಡ ಚೀಮೇನಿ ಮಾನ ಳಂನಲ್ಲಿ ನಡೆಸಿದ ಕಾರ್ಯಾಚರ ಣೆಯಲ್ಲಿ ಐದು ಲೀಟರ್ ಅಕ್ರಮ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.  ಅದನ್ನು ಅಲ್ಲಿ ಬಚ್ಚಿಟ್ಟವರನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲವೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

RELATED NEWS

You cannot copy contents of this page