ನೀರಿನ ಕ್ಷಾಮ: ಜಲಪ್ರಾಧಿಕಾರದ ಕಂಟ್ರೋಲ್ ರೂಮ್ ಆರಂಭ

ಕಾಸರಗೋಡು: ಬೇಸಿಗೆ ಕಾಲದಲ್ಲಿ ಕಠಿಣ ನೀರಿನ ಕ್ಷಾಮ ತಲೆದೋರುವ ಪ್ರದೇಶಗಳಿಗೆ ಶುದ್ದ ನೀರು ಪೂರೈಸಲು ಹಾಗೂ ನೀರಿನ ಕ್ಷಾಮದ ಬಗ್ಗೆ ದೂರುಗಳಿದ್ದಲ್ಲಿ ಅದನ್ನು ಪರಿಶೀಲಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳಲು ಕೇರಳ ಜಲಪ್ರಾಧಿ ಕಾರದ ಕಾಸರಗೋಡು ಪಿಎಚ್ ಡಿವಿಶನ್ ಕಚೇರಿಯ ಆಶ್ರಯದಲ್ಲಿ  ಕಂಟ್ರೋಲ್ ರೂಮ್ ತೆರೆಯಲಾ ಗಿದ್ದು, ಅದು ಈಗಾಗಲೇ ಕಾರ್ಯಾ ರಂಭಗೊಂಡಿದೆ.

ಜಿಲ್ಲೆಯ ನೀರಿನ ವಿತರಣೆಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ಅದನ್ನು ಜನರು ಈ ಕಂಟ್ರೋಲ್ ರೂಮ್‌ನ  04994-255544 ಎಂಬ ನಂಬ್ರಕ್ಕೆ ತಿಳಿಸಬ ಹುದೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

You cannot copy contents of this page