ನಾಪತ್ತೆಯಾದ ವ್ಯಕ್ತಿ ಪತ್ತೆ

ಕುಂಬಳೆ: ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ನಾಯ್ಕಾಪು ನಿವಾಸಿ ದುರೈ (೮೯) ಎಂಬವರು ಇಂದು ಬೆಳಿಗ್ಗೆ ಕುಂಬಳೆಯಲ್ಲಿ ಪತ್ತೆಯಾಗಿದ್ದು, ಅವರನ್ನು ಪೇಟೆಯ್ಲ ಆಟೋ ಚಾಲಕರು ಮನೆಗೆ ತಲುಪಿಸಿ ದ್ದಾರೆ.

ಈ  ತಿಂಗಳ ೩ರಿಂದ ದುರೈ ನಾಪತ್ತೆಯಾಗಿದ್ದರು.  ಈ ಬಗ್ಗೆ ಪತ್ನಿ ಲಕ್ಷ್ಮಿ ಕುಂಬಳೆ ಪೊಲೀಸ ರಿಗೆ ದೂರು ನೀಡಿದ್ದರು. ಅವರಿ ಗಾಗಿ ಶೋಧ  ನಡೆಸುತ್ತಿದ್ದಂತೆ ಇಂದು ಬೆಳಿಗ್ಗೆ ಅವರು ಕುಂಬಳೆ ಪೇಟೆಯಲ್ಲಿ ಪತ್ತೆಯಾಗಿದ್ದಾರೆ.

ಮೂಲತಃ ತಮಿಳುನಾಡು ನಿವಾಸಿಯಾದ ದುರೈ ನಾಯ್ಕಾ ಪುನಲ್ಲಿ  ಕುಟುಂಬ ಸಮೇತ ವಾಸಿಸುತ್ತಿದ್ದಾರೆ.

RELATED NEWS

You cannot copy contents of this page