ನೀರ್ಚಾಲು: ಪೆರಡಾಲ ಸೇವಾ ಸಹಕಾರಿ ಬ್ಯಾಂಕ್ನ ನಿವೃತ್ತ ಕಾರ್ಯದರ್ಶಿ ಪುದುಕೋಳಿ ನಿವಾಸಿ ಸುಬ್ರಹ್ಮಣ್ಯ ಭಟ್ (84) ನಿಧನಹೊಂದಿದರು.
ಮೃತರು ಪತ್ನಿ ರುಕ್ಮಿಣಿ, ಮಕ್ಕಳಾದ ಶಂಕರ ಕುಮಾರ್, ಕೃಷ್ಣಮೂರ್ತಿ (ಜ್ಯೋತಿಷಿ), ಪ್ರೇಮಸುಧಾ, ಅಳಿಯ-ಸೊಸೆಯಂದಿರಾದ ಪುರುಷೋತ್ತಮ (ಮಿಂಚಿನಡ್ಕ), ದಿವ್ಯ, ಪ್ರತಿಭ, ಸಹೋದರ-ಸಹೋದರಿಯರಾದ ವಿಷ್ಣು ಶರ್ಮ, ಗಣಪತಿ ಭಟ್, ಶಿವಪ್ರಸಾದ್, ಸಾವಿತ್ರಿ, ಸತ್ಯಭಾಮ, ತಿರುಮಲೇಶ್ವರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.





