ಟೈಲರ್ ನಿಧನ

ಉಪ್ಪಳ: ಕೊಂಡೆವೂರು ನಿವಾಸಿಯೂ ಇದೀಗ ಮಂಗಳೂರು ಪಂಪ್‌ವೆಲ್‌ನ ಫ್ಲಾಟ್‌ನಲ್ಲಿ ವಾಸವಾಗಿರುವ ರಾಜೇಂದ್ರ (48) ಅಲ್ಪ ಕಾಲದ ಅಸೌಖ್ಯದಿಂದ ನಿನ್ನೆ ಬೆಳಿಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಈ ಹಿಂದೆ ಹಲವು ವರ್ಷಗಳ ಕಾಲ ಉಪ್ಪಳದಲ್ಲಿ ಟೈಲರ್ ವೃತ್ತಿ ನಡೆಸುತ್ತಿದ್ದರು. ಆರ್.ಎಸ್.ಎಸ್‌ನ ಕಾರ್ಯಕರ್ತರಾಗಿದ್ದರು. ಮೃತರು ಪತ್ನಿ ಸುಪ್ರೀತ, ಪುತ್ರ ಲಕ್ಷನ್, ಸಹೋದರಿಯರಾದ ಜಯಂತಿ, ಲಲಿತ, ಗೀತಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ತಂದೆ, ತಾಯಿ, ಸಹೋದರರಾದ ಭಗವನ್, ಉಮಾನಾಥ ಈ ಹಿಂದೆ ನಿಧನ ಹೊಂದಿದ್ದಾರೆ.

You cannot copy contents of this page