ಅಸೌಖ್ಯ: ನಿಧನ

ಮಜೀರ್ಪಳ್ಳ: ಕೋಳ್ಯೂರುಪದವು ನಿವಾಸಿ ಶಿವಪ್ಪ ಯಾನೆ ಶಿವರಾಜ್ (38) ಇಂದು ಬೆಳಿಗ್ಗೆ ನಿಧನ ಹೊಂದಿ ದರು. ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಮೃತರು ತಾಯಿ ಲಲಿತ, ಸಹೋದರ ನಾಗರಾಜ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ತಂದೆ ಕೃಷ್ಣಪ್ಪ ಈ ಹಿಂದೆ ನಿಧನ ಹೊಂದಿದ್ದಾರೆ.

ನಿಧನಕ್ಕೆ ಸ್ಪಂದನ ಟ್ರಸ್ಟ್ ಕೋಳ್ಯೂರು, ಓಂಕಾರ್ ಫ್ರೆಂಡ್ಸ್ ಕೋಳ್ಯೂರು, ಸತ್ಯದೇವತೆ ಫ್ರೆಂಡ್ಸ್ ಕಳಿಯೂರ್ ಸಿಂತಾಜೆ, ಸಂಘ ಪರಿವಾರ ಸಂತಾಪ ಸೂಚಿಸಿದೆ.

You cannot copy contents of this page