ಇಚ್ಲಂಗೋಡು ಪಚ್ಚಂಬಳ ಮಖಾಂ ಉರೂಸ್: ರಾತ್ರಿ ವೇಳೆ ಬಸ್ ಸೌಕರ್ಯ

ಕುಂಬಳೆ: ಇಚ್ಲಂಗೋಡು ಪಚ್ಚಂಬಳ ಮಖಾಂ ಉರೂಸ್‌ಗೆ ವಿವಿಧೆಡೆಗಳಿಂದ ಜನ ಆಗಮಿ ಸುತ್ತಿದ್ದು, ಇವರ ಸೌಕರ್ಯಾರ್ಥ ಸೀತಾಂಗೋಳಿ, ಅಂಗಡಿಮೊಗರು, ಧರ್ಮತ್ತಡ್ಕ, ಪೆರ್ಮುದೆ, ಬಂದ್ಯೋಡು, ಉಪ್ಪಳ, ಕೊಡ್ಯಮೆ, ಬಂಬ್ರಾಣಗಳಿಂದ ರಾತ್ರಿ ವೇಳೆ ಬಸ್ ಸಂಚಾರ ಏರ್ಪಡಿಸಲಾಗಿದೆ.

ನಿನ್ನೆ ರಾತ್ರಿ ಮುಳ್ಳೂರ್‌ಕರ ಮುಹಮ್ಮದಲಿ ಸಖಾಫಿ ಪ್ರವಚನ ನೀಡಿದರು. ಇಂದು ಸಿರಾಜುದ್ದೀನ್ ಅಲ್ ಖಾಸಿಮಿ ಪತ್ತನಾಪುರಂ ಪ್ರವಚನ ನೀಡುವರು.

You cannot copy contents of this page