ಹತ್ತನೇ ತರಗತಿ ವಿದ್ಯಾರ್ಥಿ ನಾಪತ್ತೆ-ದೂರು

ಬದಿಯಡ್ಕ: ಸಹಪಾಠಿ ಹಾಗೂ ಆತನ ಸಂಬಂ ಧಿಕರೊಂದಿಗೆ ಕಾಸರಗೋಡಿನ ಮೊಬೈಲ್ ಅಂಗಡಿಗೆ ಹೋದ ಹತ್ತನೇ ತರಗತಿ ವಿದ್ಯಾರ್ಥಿ ನಾಪತ್ತೆಯಾದ ಬಗ್ಗೆ ದೂರಲಾಗಿದೆ.

ನೆಕ್ರಾಜೆ ನಿವಾಸಿಯಾದ 15ರ ಹರೆಯದ ಬಾಲಕ  ನಾಪತ್ತೆಯಾ ಗಿರುವುದಾಗಿ  ದೂರಲಾಗಿದೆ. ನಿನ್ನೆ ಮಧ್ಯಾಹ್ನ 2.30ಕ್ಕೆ  ಬಾಲಕ ಆತನ ಸಹಪಾಠಿ ಹಾಗೂ ಸಂಬಂಧಿಕರೊಂ ದಿಗೆ ಕಾಸರ ಗೋಡಿನ ಮೊಬೈಲ್ ಅಂಗ ಡಿಯೊಂದಕ್ಕೆ ತೆರಳಿದ್ದರು. 

ಅನಂತರ ಬಾಲಕ  ಮರಳಿ ಬಂದಿಲ್ಲವೆಂದು ತಿಳಿಸಿ ತಾಯಿ ಬದಿಯಡ್ಕ ಪೊಲೀ ಸರಿಗೆ ದೂರು ನೀಡಿದ್ದಾರೆ.  ಈ ಬಗ್ಗೆ ಪೊಲೀಸರು ಕೇಸು ದಾಖಲಿಸಿ ತನಿಖೆ  ಆರಂಭಿಸಿ ದ್ದಾರೆ.

RELATED NEWS

You cannot copy contents of this page