ಕಾಸರಗೋಡು: ಚಕ್ಕರಬಜಾರ್‌ನ ಹಿರಿಯ ಸೈಕಲ್ ಅಂಗಡಿ ಮಾಲಕ ನಾಗಿದ್ದ ಅಡ್ಕತ್ತಬೈಲು ಕೋಟವಳಪ್ ನಿವಾಸಿ ಕೆ.ಟಿ. ರವಿಶಂಕರ್ (63) ನಿಧನ ಹೊಂದಿದರು. ಮೃತರು ಪತ್ನಿ ಟಿ. ಬೇಬಿ, ಮಕ್ಕಳಾದ ಶಿಲ್ಪ, ಹರ್ಷಿತ, ಶಿಜಿನ, ರಮಿತ, ಅಳಿಯಂದಿರಾದ ಸುನಿಲ್, ರಾಜನ್, ಪ್ರಮೋದ್, ಮಂಜುಪ್ರಸಾದ್, ಸಹೋದರ ಸಹೋದರಿಯರಾದ ಎಸ್. ಸುಬ್ರಹ್ಮಣ್ಯನ್, ಪ್ರೇಮ, ಜಯಂತಿ, ಜ್ಯೋತಿ, ಶಶಿಕಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







