ಮುಲ್ಲಚ್ಚೇರಿ ಮಾಧವನ್ ನಾಯರ್ ನಿಧನ

ಬೋವಿಕ್ಕಾನ: ಇರಿಯಣ್ಣಿ ತೀಯಡ್ಕಂ ಪುರತ್ತರಕ್ಕಲ್ ವೀಟಿಲ್ ನಿವಾಸಿ ಮುಲ್ಲಚ್ಚೇರಿ ಮಾಧವನ್ ನಾಯರ್ (78) ನಿಧನ ಹೊಂದಿದರು. ವಿದ್ಯಾನಗರ ಕೆಸಿಎಂಸಿ ಸೊಸೈಟಿಯ ನೌಕರನಾಗಿ ನಿವೃತ್ತರಾಗಿದ್ದರು. ಮೃತರು ಪತ್ನಿ ಕುಸುಮಂ, ಮಕ್ಕಳಾದ ಉಣ್ಣಿಕೃಷ್ಣನ್, ಬಿಜು (ವ್ಯಾಪಾರಿ ಬೋವಿಕ್ಕಾನ), ಶರತ್‌ಬಾಬು (ಬೆಳ್ಳೂರು ಶಾಲೆ ಅಧ್ಯಾಪಕ), ಸೊಸೆಯಂದಿರಾದ ಶ್ರುತಿ, ರೇಷ್ಮ, ದೀಪ್ತಿ, ಸಹೋದರ ಎಂ. ನಾರಾಯಣನ್ ನಾಯರ್, ಸಹೋದರಿ ಎಂ. ಕಾರ್ತ್ಯಾಯಿನಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page