ನೀರ್ಚಾಲು: ಕನ್ನೆಪ್ಪಾಡಿ ಗೋಳಿ ಯಡ್ಕ ನಿವಾಸಿ ದಿ| ಕೊರಗರ ಪತ್ನಿ ಅಕ್ಕು (85) ನಿಧನ ಹೊಂದಿದರು. ಕಾಂಗ್ರೆಸ್‌ನ ಹಿರಿಯ ಕಾರ್ಯಕರ್ತೆ ಯಾಗಿದ್ದರು. ಮೃತರು ಮಕ್ಕಳಾದ ದೈವ ನರ್ತಕ ಚೋಮ ಯಾನೆ ಸಂಜೀವ, ಲಲಿತ, ಸೊಸೆ ಗೌರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಪುತ್ರಿಯರಾದ ಲಕ್ಷ್ಮಿ ಹಾಗೂ ಸೀತ ಈ ಹಿಂದೆ ನಿಧನ ಹೊಂದಿದ್ದಾರೆ.



