ಅಸೌಖ್ಯ: ಮಹಿಳೆ ನಿಧನ

ಪೆರ್ಲ: ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದ ಮಹಿಳೆ ನಿಧನಹೊಂ ದಿದರು. ಖಂಡಿಗೆ ಚಾಕೊಟೆ ನಿವಾಸಿ ದಿವಂಗತರಾದ ಕೊರಗ-ಪಾರ್ವತಿ ದಂಪತಿ ಪುತ್ರಿ ನೀಲ (53) ಸ್ವ-ಗೃಹದಲ್ಲಿ ನಿಧನಹೊಂದಿದ್ದಾರೆ. ಅವಿವಾಹಿತೆಯಾಗಿದ್ದರು.

 ಮೃತರು ಸಹೋದರರಾದ ಕೃಷ್ಣ ನಾಯ್ಕ, ರಾಮ ನಾಯ್ಕ, ಸಹೋದರಿಯರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page