ಕಾಡಿನಲ್ಲಿ ಬೇಟೆ: ಮೂವರ ಸೆರೆ; ಕಾಡುಹಂದಿ, ಬಂದೂಕು, ಗುಂಡು, ವ್ಯಾನ್ ವಶ
ಕಾಸರಗೋಡು: ಸರಕಾರಿ ರಕ್ಷಿತಾ ರಣ್ಯಕ್ಕೆ ನುಗ್ಗಿ ವನ್ಯ ಜೀವಿಗಳನ್ನು ಬೇಟೆಯಾಡುತ್ತಿದ್ದ ಮೂವರನ್ನು ಅರಣ್ಯ ಇಲಾಖೆಯ ತಂಡ ಬಂಧಿಸಿದೆ. ಇದಕ್ಕೆ ಸಂಬಂಧಿಸಿ ಬಳಾಲ್ ಕೊನ್ನಕ್ಕಾಡ್ ಚೆರುಂಬಕ್ಕೋಡ್ ಚಾಪೆಯಿಲ್ ಹೌಸ್‌ನ ಆರ್. ರಾಮಕೃಷ್ಣನ್ (49), ಮೈಕಯಂ ಕಳತ್ತಿಲ್ ಪರಂಬಿಲ್ ಹೌಸ್‌ನ ಕೆ.ಕೆ. ರತೀಶ್ (42) ಮತ್ತು ಮಾಲೋತ್ತ್ ಪಳಯಂಕಾಲ್‌ನ ಆರ್ ರಾಜೇಶ್ ಯಾನೆ ಮಧು (42) ಎಂಬವರನ್ನು ಬಂಧಿಸಲಾಗಿದೆ. ಬಳಾಲ್ ಪಂಚಾಯ ತ್‌ನ ರಕ್ಷಿತಾರಣ್ಯಕ್ಕೆ ಸೇರಿದ ಪ್ರದೇಶವಾದ ಮಂಜುಚ್ಚಾಲ್ ಎಂಬಲ್ಲಿಂದ ಈ ಮೂವರನ್ನು ಬಂಧಿಸಲಾಗಿದೆ. ಬಂಧಿತರ ಕೈವಶವಿದ್ದ ಬಂದೂಕು, ಗುಂಡುಗಳು …
Read more “ಕಾಡಿನಲ್ಲಿ ಬೇಟೆ: ಮೂವರ ಸೆರೆ; ಕಾಡುಹಂದಿ, ಬಂದೂಕು, ಗುಂಡು, ವ್ಯಾನ್ ವಶ”