REGIONAL

NewsREGIONAL

ಫಂಡ್ ವಂಚನೆ: ಕುಂಬಳೆ ಪಂ. ಕಚೇರಿಗೆ ಡಿವೈಎಫ್‌ಐ ಮಾರ್ಚ್

ಕುಂಬಳೆ: ಕುಂಬಳೆ ಪಂಚಾಯತ್‌ನಲ್ಲಿ ನಡೆದ ಲಕ್ಷಾಂತರ ರೂಪಾಯಿಗಳ ವಂಚನೆ  ಪ್ರಕರಣಕ್ಕೆ ಸಂಬಂಧಿಸಿ ಅಧ್ಯಕ್ಷೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಡಿವೈಎಫ್‌ಐ ಪಂಚಾಯತ್ ಕಚೇರಿಗೆ  ನಿನ್ನೆ ಮಾರ್ಚ್ ನಡೆಸಿತು. ಪಂಚಾಯತ್

Read More
NewsREGIONAL

ಕೃಷಿಭವನದಿಂದ ವಿವಿಧ ಸವಲತ್ತು: ಅರ್ಜಿ ನೀಡಲು ಕೃಷಿಕರಿಗೆ ಹೆಚ್ಚಿನ ಹೊರೆ ಆರೋಪ

ಕಾಸರಗೋಡು: ಮಳೆಗಾಲ ಆರಂಭಗೊಂಡಿರುವುದರೊಂದಿಗೆ ಕೃಷಿ ಕಾರ್ಯಗಳು ಭರದಿಂದ ನಡೆಯುತ್ತಿದೆ. ಕೃಷಿಭವನದ ಮೂಲಕ ವಿವಿಧ ಸಸಿಗಳ ವಿವಿಧ ಸೌಲಭ್ಯಗಳ ವಿತರಣೆಯೂ ನಡೆಯುತ್ತಿದೆ. ಆದರೆ ಕೃಷಿಭವನದ ಮೂಲಕ ನೀಡುವ ಎಲ್ಲಾ

Read More
NewsREGIONAL

ವರ್ಕಾಡಿ ಕುಟುಂಬಾರೋಗ್ಯ ಕೇಂದ್ರಕ್ಕೆ ಐಯುಎಂಎಲ್ ಮಾರ್ಚ್

ವರ್ಕಾಡಿ : ವರ್ಕಾಡಿ ಕುಟುಂಬಾರೋಗ್ಯ ಕೇಂದ್ರದಲ್ಲಿ ಸಂಜೆಯ ತನಕ ಒ.ಪಿ ವಿಭಾಗ ತೆರೆಯಬೇಕು, ರಜಾದಿನಗಳಲ್ಲಿಯೂ ಒ.ಪಿ ವಿಭಾಗ ತೆರೆಯಬೇಕು, ಲ್ಯಾಬ್ ಕಾಯÁðಚರಿಸಬೇಕು, ಆಂಬುಲೆನ್ಸ್ ಸೇವೆ ಲಭ್ಯಗೊಳಿಸಬೇಕು, ಹೆಚ್ಚಿಸಿದ

Read More
NewsREGIONAL

ಕೋಳ್ಯೂರು ಕ್ಷೇತ್ರ ಕಳವು ಆರೋಪಿಗಳ ಬಂಧನಕ್ಕೆ ಒತ್ತಾಯ

ಮಂಜೇಶ್ವರ: ಕೋಳ್ಯೂರು ಶ್ರೀ ಶಂಕರನಾರಾಯಣ ಕ್ಷೇತ್ರದಲ್ಲಿ ಕಳವು ಆರೋಪಿಗಳನ್ನು ಕೂಡಲೇ ಬಂಧಿಸಬೇಕು, ಅದಕ್ಕಾಗಿ ವಿಶೇಷ ಪೊಲೀಸ್ ತಂಡ ರಚಿಸಿ ತನಿಖೆ ತ್ವರಿತಗೊಳಿಸುವಂತೆ ಕಾಸರಗೋಡು ಜಿಲ್ಲಾ ಪೊಲೀಸ್ ಅಧಿಕಾರಿ

Read More
NewsREGIONAL

ಪ್ರೆಸ್ ಕ್ಲಬ್ ಅಧ್ಯಕ್ಷರಾಗಿ ಸಿಜು ಕಣ್ಣನ್, ಕಾರ್ಯದರ್ಶಿಯಾಗಿ ಪ್ರದೀಪ್ ನಾರಾಯಣನ್ ಆಯ್ಕೆ

ಕಾಸರಗೋಡು: ಕೇರಳ ಕಾರ್ಯ ನಿರತ ಪತ್ರಕರ್ತರ ಸಂಘಟನೆ (ಕೆ.ಯು. ಡಬ್ಲ್ಯು.ಜೆ) ಇದರ ಕಾಸg ಗೋಡು ಜಿಲ್ಲಾ ಘಟಕ (ಪ್ರೆಸ್‌ಕ್ಲಬ್)ನ ನೂತನ ಅಧ್ಯಕ್ಷರಾಗಿ ಸಿಜು ಕಣ್ಣನ್ ಹಾಗೂ ಕಾರ್ಯದರ್ಶಿಯಾಗಿ

Read More
NewsREGIONAL

ಬೀಚ್‌ಗಳಲ್ಲಿ ಭದ್ರತೆ ಖಚಿತಪಡಿಸಲು ಶಾಸಕ ಇ. ಚಂದ್ರಶೇಖರನ್ ಆಗ್ರಹ

ಕಾಸರಗೋಡು: 74 ಕಿಲೋ ಮೀಟರ್ ಉದ್ದದ ಜಿಲ್ಲೆಯ ಕರಾವಳಿ ಪ್ರದೇಶದಲ್ಲಿ ಮಕ್ಕಳು ಸಹಿತ ನೂರಾರು ಮಂದಿ ದಿನವೂ ಸಂದರ್ಶಿಸುತ್ತಿದ್ದು, ಪ್ರಧಾನ ಬೀಚ್‌ಗಳಲ್ಲಿ ಭದ್ರತೆಗೆ ಫಲಪ್ರದವಾದ ದಾರಿ ಇಲ್ಲದಿರುವುದು

Read More
LatestNewsREGIONAL

ವಿವಿಧ ಕಡೆಗಳಲ್ಲಿ ತ್ಯಾಜ್ಯ: ಎನ್‌ಫೋರ್ಸ್‌ಮೆಂಟ್ ತಂಡದಿಂದ ದಂಡ ವಸೂಲಿ

ಬೋವಿಕ್ಕಾನ: ಪೊವ್ವಲ್‌ನಲ್ಲಿ ಪೆಟ್ರೋಲ್ ಬಂಕ್‌ನ ಸಮೀಪ ಪ್ಲಾಸ್ಟಿಕ್ ಸಹಿತದ ತ್ಯಾಜ್ಯಗಳನ್ನು ರಾಶಿ ಹಾಕಿರುವ ಘಟನೆಯಲ್ಲಿ ಬಂಕ್ ಮಾಲಕನಿಂದ ಐದು ಸಾವಿರ ರೂ.ವನ್ನು ದಂಡವಾಗಿ ಪಡೆದುಕೊಂಡು ತ್ಯಾಜ್ಯವನ್ನು ಹಸಿರು

Read More
NewsREGIONAL

ಲಾರಿ ಚಾಲಕನಿಗೆ ಹಲ್ಲೆ: ನಾಲ್ವರ ಸೆರೆ

ಕಾಸರಗೋಡು: ಲಾರಿ ಚಾಲಕನ ಮೇಲೆ ಹಲ್ಲೆ ನಡೆಸಿ ಗಂಭೀರ ಗಾಯ ಗೊಳಿಸಿದ ಪ್ರಕರಣದ ನಾಲ್ವರು ಆರೋಪಿಗಳನ್ನು ಮೇಲ್ಪರಂಬ ಪೊಲೀಸರು ಬಂಧಿಸಿದ್ದಾರೆ.  ಕಳನಾಡು ನಿವಾಸಿಗಳಾದ ಎ.ಪಿ. ಅಕ್ಷಯ್ (25),

Read More
NewsREGIONAL

ಮುಳಿಂಜ ಶಿವತೀರ್ಥಪದವು ಸಾರ್ವಜನಿಕ ಶ್ರೀ ಗಣೇಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಉಪ್ಪಳ: ಸಾರ್ವಜನಿಕ ಶ್ರೀ ಗಣೇ ಶೋತ್ಸವ ಸಮಿತಿ ಶಿವತೀರ್ಥಪದವು ಮುಳಿಂಜ ಉಪ್ಪಳ ಇದರ ಆಶ್ರಯದಲ್ಲಿ ನಡೆಯುವ 45 ನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಗಣೇಶ್

Read More
NewsREGIONAL

ವರ್ಕಾಡಿ: ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ವರ್ಕಾಡಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಬಾವಳಿಗುಳಿ ಇದರ ಆಶ್ರಯದಲ್ಲಿ ಸೆ. 7ರಂದು ಬಾವಳಿಗುಳಿ ವಠಾರದಲ್ಲಿ ಶ್ರೀ ಗಣೇಶೋತ್ಸವ ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆ ಬಿಡುಗಡೆ

Read More

You cannot copy content of this page