ಯುವ ತೇಜಸ್ ಸಂಘ ಬೆದ್ರಡ್ಕ ನೂತನ ಸಮಿತಿ ರೂಪೀಕರಣ

ಕಾಸರಗೋಡು: ಯುವ ತೇಜಸ್ ಸಂಘ ಬೆದ್ರಡ್ಕ ಇದರ ಮಹಾಸಭೆ ಇತ್ತೀಚೆಗೆ ನಡೆಯಿತು. ಈ ವೇಳೆ ಸಂಘದ ನೂತನ ಸಮಿತಿಯನ್ನು ರೂಪೀಕರಿಸಲಾಯಿತು. ಅಧ್ಯಕ್ಷರಾಗಿ ಪ್ರಭಾಕರ್ ಕಾರಂತ, ಉಪಾಧ್ಯ ಕ್ಷರಾಗಿ ವಿನೋದ್, ಕಾರ್ಯದರ್ಶಿ ಯಾಗಿ ಸೂರ್ಯನಾರಾಯಣ ಕಾರಂತ, ಸಹಕಾರ್ಯದರ್ಶಿಗಳಾಗಿ ನಿಕ್ಷಿತ್ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ, ಕೋಶಾಧಿಕಾರಿಯಾಗಿ  ಶೇಖರ್ ಪೂಜಾರಿ, ಯೋಗೀಶ್ ಪೂಜಾರಿ, ಸಲಹಾ ಸಮಿತಿಗೆ ಶಿವಶಂಕರ ಆಳ್ವ ಕೋಟೆಕುಂಜ, ಭೋಜರಾಜ್ ಆಚಾರಿ ದೇಶಮಂಗಲ, ಕಾರ್ಯನಿ ರ್ವಾಹಕ ಸಮಿತಿ ಸದಸ್ಯರಾಗಿ ಪ್ರವೀಣ, ಕಿಶೋರ್, ಉದಯ, ವಿಕ್ರಂ, ಅನೀಶ್,ರಂಜಿತ್,ಅಕ್ಷಯ್, ರಾಕೇಶ್, ಚಂದ್ರಶೇಖರ, ಅರುಣೇಶ್, ಗೌತಮ್, ಶ್ರೀಧರ ಎಂಬಿವರನ್ನು ಆರಿಸಲಾಯಿತು.

You cannot copy contents of this page