ಅಸೌಖ್ಯ: ನಿವೃತ್ತ ಮುಖ್ಯೋಪಾಧ್ಯಾಯಿನಿ ನಿಧನ

ಕಾಸರಗೋಡು: ತಳಂಗರೆ ಪಳ್ಳಿಕ್ಕಲ್ ಎಂ.ಐ.ಎ.ಎಲ್.ಪಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ವಿದ್ಯಾನಗರ ನಿವಾಸಿ ಕೆ.ವಿ. ಆನಂದವಲ್ಲಿ (54) ನಿಧನ ಹೊಂದಿದರು. ಅಸೌಖ್ಯ ಹಿನ್ನೆಲೆಯಲ್ಲಿ ಒಂದು ವರ್ಷದ ಹಿಂದೆ ಶಾಲೆಯಿಂದ ಸ್ವತಃ ರಜೆ ಪಡೆದು ನಿವೃತ್ತರಾಗಿದ್ದರು. ೩೦ ವರ್ಷಕ್ಕೂ ಹೆಚ್ಚು ಕಾಲ ಈ ಶಾಲೆಯಲ್ಲಿ ಸೇವೆಗೈದಿದ್ದರು. ಮೃತರು ಪತಿ ದಾಮೋದರನ್ (ನಿವೃತ್ತ ಡಿಡಿಇ ಸುಪರಿಂಟೆಂಡೆಂಟ್), ಪುತ್ರ ಅಮರನಾಥ್ (ಅಸಿಸ್ಟೆಂಟ್ ಇಂಜಿನಿಯರ್, ಪುತ್ತಿಗೆ ಪಂಚಾಯತ್), ಸಹೋದರ- ಸಹೋದರಿಯರಾದ ಅನಿಲ್ ಕುಮಾರ್, ಶ್ಯಾಮಳವಲ್ಲಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page