ಮುಳ್ಳೇರಿಯ: ಕಾರ್ಲೆ ತರವಾಡು ಮನೆ ಹಿರಿಯರಾದ ಯಜ್ಞೇಶ್ವರ ಪೂಜಾರಿ (79) ನಿಧನ ಹೊಂದಿದರು. ಕಳೆದ ಕೆಲವು ಸಮಯಗಳಿಂದ ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಮೃತರು ಪತ್ನಿ ಸೀತ, ಮಕ್ಕಳಾದ ಶಿವರಂಜನ್, ಮುರಳೀಧರ, ಅನಿತ, ಮಮತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page