ನಿಧನ

ಉಪ್ಪಳ: ಜೋಡುಕಲ್ಲು ಮಡಂದೂರು ಗುತ್ತು ನಿವಾಸಿ ದಿ| ಕೊರಗಪ್ಪ ರೈ ಅವರ ಪತ್ನಿ ಸುಶೀಲಾ ರೈ (94) ನಿಧನ ಹೊಂದಿ ದರು. ಮೃತರು ಪುತ್ರ  ರಘುನಾಥ ರೈ, ಸೊಸೆಯಂದಿರಾದ ಮೀನಾಕ್ಷಿ ರೈ, ಜಲಜಾಕ್ಷಿ ರೈ, ದೇವಕಿ ರೈ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇವರ ಮಕ್ಕ ಳಾದ ರಾಧಾಕೃಷ್ಣ ರೈ, ಚಂದ್ರಶೇಖರ ರೈ ಈ ಹಿಂದೆ ನಿಧನರಾಗಿದ್ದಾರೆ.

ಮೃತರ ಮನೆಗೆ ಬಿಜೆಪಿ ಮುಖಂ ಡರಾದ ಕೆ.ಪಿ. ವಲ್ಸರಾಜ್, ಸದಾ ನಂದ ಶೆಟ್ಟಿ ಕೊಮ್ಮಂಡ, ಲೋಕೇಶ್ ನೋಂಡ, ಪ್ರಸಾದ್ ಶೆಟ್ಟಿ ಬೇಕೂರು, ಮೀರಾ ಆಳ್ವ, ಸುಜಾತಾ ಶೆಟ್ಟಿ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.

RELATED NEWS

You cannot copy contents of this page