ಮನೆ ಅಂಗಳದಿಂದ ಸ್ಕೂಟರ್ ಕಳವು

ಬದಿಯಡ್ಕ: ಮನೆ ಅಂಗಳದಲ್ಲಿ ನಿಲ್ಲಿಸಿದ್ದ ಸ್ಕೂಟರ್ ಕಳವಿಗೀಡಾದ ಬಗ್ಗೆ ದೂರಲಾಗಿದೆ. ಮೂಕಂಪಾರೆ ನಿವಾಸಿಯೂ ವಿದೇಶದಲ್ಲಿರುವ ಅಬ್ದುಲ್ಲ ಎಂಬವರ ಸ್ಕೂಟರ್ ಮೊನ್ನೆ ರಾತ್ರಿ ಮನೆ ಅಂಗಳದಿಂದ ನಾಪತ್ತೆಯಾಗಿರುವುದಾಗಿ ಹೇಳಲಾಗುತ್ತಿದೆ. ಈ ಬಗ್ಗೆ ಅಬ್ದುಲ್ಲರ ಸಂಬಂಧಿಕ ಉಮರುಲ್ ಫಾರೂಕ್ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page