ಪಾಕಿಸ್ತಾನದಿಂದ ಕೇರಳಕ್ಕೆ ನಕಲಿ ಸೌಂದರ್ಯವರ್ಧಕ ಸಾಗಾಟ: ಮಧ್ಯವರ್ತಿ ಕಾಸರಗೋಡಿನ ಮಹಿಳೆಗೆ ನೋಟೀಸು ಜ್ಯಾರಿ; ತನಿಖೆ ಆರಂಭ
ಕಾಸರಗೋಡು: ಪಾಕಿಸ್ತಾನದಿಂದ ದುಬಾಯಿ ಮೂಲಕ ಕಾಸರಗೋಡು ಸೇರಿದಂತೆ ಕೇರಳದಾದ್ಯಂತ ನಕಲಿ ಸೌಂದರ್ಯವರ್ಧಕ ಸಾಮಗ್ರಿಗಳನ್ನು ಕಳ್ಳಸಾಗಾಟ ಮೂಲಕ ಪೂರೈಸುತ್ತಿರುವ ಬಗ್ಗೆ ಪೊಲೀಸರಿಗೆ ಸ್ಪಷ್ಟ ಮಾಹಿತಿ ಲಭಿಸಿದೆ. ಇನ್‌ಸ್ಟಾಗ್ರಾಂ ಮೂಲಕ ಖರೀದಿಸಿದ ಅಪರಿಮಿತವಾಗಿ ಮರ್ಕ್ಯೂರಿ ಮಿಶ್ರಿತಗೊಂಡ ಎಫ್ ಟ್ಯೂನ್ ಎಂಬ ಹೆಸರಿನ ಕ್ರೀಮ್ ಉಪಯೋಗಿಸಿದ ಪರಿಣಾಮ ಮಲಪ್ಪುರಂ ನಿವಾಸಿಯಾದ ೧೭ರ ಹರೆಯದ ವಿದ್ಯಾರ್ಥಿನಿಯ ಕಿಡ್ನಿ ಮೇಲೆ ಪ್ರತಿಕೂಲ ಪರಿಣಾಮ ಬೀರಿ ಆಕೆ ಆಸ್ಪತ್ರೆಗೆ ದಾಖಲುಗೊಂಡಿದ್ದಳು. ಈ ಹಿನ್ನೆಲೆಯಲ್ಲಿ ಮಲಪ್ಪುರಂ ಪೊಲೀಸರು ನಡೆಸಿದ ತನಿಖೆಯಲ್ಲಿ ಫೇಸ್ ಕ್ರೀಮ್ ಖರೀದಿಸಿದ ಕಸ್ಟಮ್ಸ್ ಕೇರ್ …