ಸ್ನಾನಕ್ಕಾಗಿ ಸಮುದ್ರಕ್ಕಿಳಿದು ನಾಪತ್ತೆಯಾದ ಯುವಕರ ಪತ್ತೆಗಾಗಿ ವ್ಯಾಪಕ ಶೋಧ
ಕಾಸರಗೋಡು: ಸ್ನಾನಕ್ಕೆಂದು ಸಮುದ್ರಕ್ಕಿಳಿದ ಬಳಿಕ ನಾಪತ್ತೆಯಾದ ಯುವಕರಿಬ್ಬರ ಪತ್ತೆಗಾಗಿ ಪೊಲೀ ಸರು ಮತ್ತು ಕರಾವಳಿ ಪೊಲೀಸರು ವ್ಯಾಪಕ ಶೋಧ ಆರಂಭಿಸಿದ್ದಾರೆ. ಚಂಗನಾಶ್ಶೇರಿ ಚಿರಂಚಿರ ವಾಳಪಳ್ಳಿಯ ಬಾಲು ಎಂಬವರ ಪುತ್ರ ಅಂಕಿತ್ (20) ಮತ್ತು ಚಿಂಙವನಂ ಪಾತ್ತಾಮುಟ್ಟತ್ ಎಬ್ರಹಾಂ ಎಂಬವರ ಪುತ್ರ ಅಪ್ಪು ಟಿ. ಎಬ್ರಹಾಂ (20) ಸಮುದ್ರದಲ್ಲಿ ನಾಪತ್ತೆಯಾದ ಯುವಕರಾಗಿದ್ದಾರೆ. ಪಳ್ಳಿಕೆರೆಗೆ ಸಮೀಪದ ಚೇಟುಕುಂಡ್ ಮತ್ತು ಕಲ್ಲಿಂಗಾಲ್ ನಡುವಿನ ಪಳ್ಳಿಕ್ಕರೆಯ ರೆಡ್‌ಮೂನ್ ಬೀಚ್‌ಗೆ ಇವರಿಬ್ಬರು ಇತರ ಇಬ್ಬರು ಸ್ನೇಹಿತರಾದ ಅಲನ್ ಸೋನಿ ಮತ್ತು ಅಲನ್ ದೇವಸ್ಯ ಬೈಜು …
Read more “ಸ್ನಾನಕ್ಕಾಗಿ ಸಮುದ್ರಕ್ಕಿಳಿದು ನಾಪತ್ತೆಯಾದ ಯುವಕರ ಪತ್ತೆಗಾಗಿ ವ್ಯಾಪಕ ಶೋಧ”