ಮಂಜೇಶ್ವರ ಬ್ಲೋಕ್ ಪಂಚಾಯತ್‌ನಲ್ಲಿ ಮಾದಕ ವಸ್ತು ಜಾಗೃತಿ ತರಗತಿ, ತೂಫಾನ್ ದ್ವಿತೀಯ ಹಂತ ಉದ್ಘಾಟನೆ
ಮಂಜೇಶ್ವರ: ಮಾದಕ ವಸ್ತುಗಳ ವ್ಯಾಪಕ ಬಳಕೆ ಮತ್ತು ವಿತರಣೆಯನ್ನು ತಡೆಯುವ ಉದ್ದೇಶದಿಂದ ಸರಕಾರ ಜ್ಯಾರಿಗೊಳಿಸುತ್ತಿರುವ ತೂಫಾನ್ ಯೋಜನೆಯ ಎರಡನೇ ಹಂತವನ್ನು ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದರ ಅಂಗವಾಗಿ ಮಂಜೇಶ್ವರ ಬ್ಲೋಕ್ ಪಂಚಾಯತ್‌ನಲ್ಲಿ ಮಾದಕ ವಸ್ತು ವಿರೋಧಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು. ತೂಫಾನ್ 2.0ದ ರಾಜ್ಯಮಟ್ಟದ ಉದ್ಘಾಟನೆಯನ್ನು ವೆಂಙರದಲ್ಲಿ ಗೃಹ ಸಚಿವ ರಮೇಶ ಚೆನ್ನಿತ್ತಲ ಉದ್ಘಾಟಿಸಿದ್ದು, ಆ ಬಳಿಕ ಮಂಜೇಶ್ವರ ಬ್ಲೋಕ್ ಪಂಚಾಯತ್‌ನಲ್ಲಿ ನಡೆದ ಕಾರ್ಯಕ್ರಮವನ್ನು ಬ್ಲೋಕ್ ಪಂ. ಅಧ್ಯಕ್ಷ ಯು.ಕೆ.ಸೈಫುಲ್ಲ ತಂಙಳ್ ಉದ್ಘಾಟಿಸಿದರು. ಇದೇ …
Read more ” ಮಂಜೇಶ್ವರ ಬ್ಲೋಕ್ ಪಂಚಾಯತ್‌ನಲ್ಲಿ ಮಾದಕ ವಸ್ತು ಜಾಗೃತಿ ತರಗತಿ, ತೂಫಾನ್ ದ್ವಿತೀಯ ಹಂತ ಉದ್ಘಾಟನೆ”