ಕೆಎಸ್‌ಇಬಿ ಕೇಬಲ್ ಕಳವುಗೈದು ಸಾಗಾಟ: 5 ಮಂದಿ ಆರೋಪಿಗಳ ಬಂಧನ; ಇನ್ನೋರ್ವನಿಗಾಗಿ ಶೋಧ
ಬದಿಯಡ್ಕ: ಪೆರ್ಲ ಬಳಿಯ ಗುಣಾಜೆಯಲ್ಲಿರಿಸಿದ್ದ ಕೆ. ಎಸ್. ಇ. ಬಿ ಯ ವಿದ್ಯುತ್ ಕೇಬಲ್ ಗಳನ್ನು ಕಳವುಗೈದ ಪ್ರಕರಣದಲ್ಲಿ ಸೆರೆಗೀಡಾದವರ ಸಂಖ್ಯೆ ಐದಕ್ಕೇರಿದೆ.ಕರ್ನಾಟಕದ ಬಿ. ಸಿ ರೋಡ್ ನಿವಾಸಿಯೂ, ಪೆರ್ಲದಲ್ಲಿ ವಾಸಿಸುವ ನೌಶಾದ್ (34), ಕಿದೂರು ಪಂಜಿಕಲ್ಲಿನ ಇ. ಮುಹಮ್ಮದ್ (41), ಕರ್ನಾಟಕದ ಪರಂಗಿಪೇಟೆ ನಿವಾಸಿ ಮುಹಮ್ಮದ್ ಶಾಹಿದ್ ( 29), ಬೈತುಲ್ ಪದವಿನ ನವೀನ್ (48), ಬಂಟ್ವಾಳ ಬೈರ್ ಮಾರ್ ನಿವಾಸಿ ರಾಜೇಶ್ ಪೂಜಾರಿ ( 43) ಎಂಬಿವರು ಸೆರೆಗೀಡಾದ ಆರೋಪಿಗಳಾಗಿದ್ದಾರೆ. ಬದಿಯಡ್ಕ ಸಿ. ಐ …
Read more “ಕೆಎಸ್‌ಇಬಿ ಕೇಬಲ್ ಕಳವುಗೈದು ಸಾಗಾಟ: 5 ಮಂದಿ ಆರೋಪಿಗಳ ಬಂಧನ; ಇನ್ನೋರ್ವನಿಗಾಗಿ ಶೋಧ”