ಓಣಂ ಸ್ಪೆಷಲ್ ಡ್ರೈವ್: ಮನೆಯಲ್ಲಿ ಬಚ್ಚಿಟ್ಟಿದ್ದ ಮೆಥಾಫಿಟಾಮಿನ್ ಪತ್ತೆ
ಕುಂಬಳೆ: ಮನೆಯಲ್ಲಿ ಬಚ್ಚಿಟ್ಟಿದ್ದ ಮಾದಕವಸ್ತುವಾದ 8.98 ಗ್ರಾಂ ಮೆಥಾಫಿಟಮಿನ್ ಅಬಕಾರಿ ತಂಡ ಓಣಂ ಸ್ಪೆಷಲ್ ಡ್ರೈವ್ ಪ್ರಕಾರ ನಿನ್ನೆ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಕುಂಬಳೆ ಮುಖಾರಿಕಂಡ ತಂಶೀರಾ ಮಹಲ್ ವೀಟಿಲ್‌ನ ಮೊಹಮ್ಮದ್ ರಿಸ್ವಾನ್ (27) ಎಂಬಾತನ ವಿರುದ್ಧ ಎನ್‌ಡಿಪಿಎಸ್ ಕಾನೂನು ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ಕಾರ್ಯಾಚರಣೆ ವೇಳೆ ಆತ ಮನೆಯಲ್ಲಿ ಇಲ್ಲದ ಕಾರಣ ಆತನನ್ನು ಸೆರೆ ಹಿಡಿಯಲು ಸಾಧ್ಯವಾಗಿಲ್ಲ ವೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಮಾರಾಟಕ್ಕಾಗಿ ಮನೆಯಲ್ಲಿ ಮಾದಕದ್ರವ್ಯ ಬಚ್ಚಿಟ್ಟಿರುವ …
Read more “ಓಣಂ ಸ್ಪೆಷಲ್ ಡ್ರೈವ್: ಮನೆಯಲ್ಲಿ ಬಚ್ಚಿಟ್ಟಿದ್ದ ಮೆಥಾಫಿಟಾಮಿನ್ ಪತ್ತೆ”