ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಯತ್ನ: 70ರ ವೃದ್ದ ಸೆರೆ
ಕಾಸರಗೋಡು: ಪ್ರಾಯಪೂರ್ತಿ ಯಾಗದ ಬಾಲಕಿಯನ್ನು ಮನೆಗೆ ಕರೆದು ದೌರ್ಜನ್ಯಗೈಯಲೆತ್ನಿಸಿದ 70ರ ಹರೆಯದ ವೃದ್ದ ಸೆರೆಯಾಗಿ ದ್ದಾನೆ. ಪಡನ್ನ ಗಣೇಶ್‌ಮುಖ್ ನಿವಾಸಿ ಎ.ಸಿ. ಅಬೂಬಕ್ಕರ್‌ನನ್ನು ಚಂದೇರ ಪೊಲೀ ಸರು ಬಂಧಿಸಿದ್ದಾರೆ. ಸ್ಟೇಷನ್ ವ್ಯಾಪ್ತಿಯ ೧೪ರ ಹರೆಯದ ಬಾಲಕಿಯನ್ನು ಈತ ದೌರ್ಜನ್ಯ ಗೈಯ್ಯಲೆತ್ನಿಸಿದ್ದನು. ಗುರುವಾರ ಸಂಜೆ 3.30ರ ವೇಳೆಗೆ ಮನೆಗೆ ತಲುಪಿದ ಬಾಲಕಿಗೆ ವೃದ್ದ ಉಪಟಳ ನೀಡಲು ಆರಂಭಿಸಿದ್ದನು. ಇದನ್ನು ವಿರೋಧಿ ಸಿದರೂ ಮತ್ತೆಯೂ ಉಪಟಳ ನೀಡಿದ್ದು, ಬಳಿಕ ಅಲ್ಲಿಂದ ಪರಾರಿ ಯಾದ ಬಾಲಕಿ ಸಂಬಂಧಿಕರಲ್ಲಿ ಮಾಹಿತಿ ನೀಡಿದ್ದಾಳೆ. ಈ …