ತಲೆ ಹಾಗೂ ಕುತ್ತಿಗೆ ಓಂಕಾಲಜಿ ವಿಭಾಗ ಕಾಸರಗೋಡು ಆಸ್ಟರ್ ಮಿಮ್ಸ್‌ನಲ್ಲಿ ಆರಂಭ
ಕಾಸರಗೋಡು: ತಲೆ ಹಾಗೂ ಕುತ್ತಿಗೆಯ ಕ್ಯಾನ್ಸರ್ ಬಾಧಿತರಿಗೆ ಕಾಸರಗೋಡು ಆಸ್ಟರ್ ಮಿಮ್ಸ್ ಆಸ್ಪತ್ರೆಯಲ್ಲಿ ತಜ್ಞ ಚಿಕಿತ್ಸೆಗೆ ಅತ್ಯಾಧುನಿಕ ಓಂಕಾಲಜಿ ವಿಭಾಗ ಆರಂಭಗೊಂಡಿದೆ. ಡಿಪಾರ್ಟ್‌ಮೆಂಟ್ ಮುಖ್ಯಸ್ಥ ಡಾ| ಶೋನ್ ಟಿ. ಜೋಸೆಫ್ ಉದ್ಘಾಟಿಸಿದರು. ಚೀಫ್ ಆಪರೇಟಿಂಗ್ ಅಧಿಕಾರಿ ಸುಧೀರ್ ಬಾಸುರಿ, ಕ್ರಿಟಿಕಲ್ ಕೇರ್ ಮೇಧಾವಿ ಡಾ| ಸಾಜಿದ್ ಸಲಾಹುದ್ದೀನ್, ಸರ್ಜಿಕಲ್ ಓಂಕಾಲಜಿ ಆಸೋಸಿಯೇಟ್ ಕನ್ಸಲ್‌ಟೆಂಟ್ ಡಾ| ಅರವಿಂದ್ ಎನ್., ಹೆಡ್ ಆಂಡ್ ನೆಕ್ ಓಂಕಾಲಜಿ ಅಸೋಸಿಯೇಟ್ ಕನ್ಸಲ್‌ಟೆಂಟ್ ಡಾ| ಸೌರಭ್ ಪದ್ಮನಾಭನ್ ಭಾಗವಹಿಸಿದರು. ಅಂತಾರಾಷ್ಟ್ರ ಗುಣಮಟ್ಟವಿರುವ ರೋಗ ನಿರ್ಣಯದಿಂದ …
Read more “ತಲೆ ಹಾಗೂ ಕುತ್ತಿಗೆ ಓಂಕಾಲಜಿ ವಿಭಾಗ ಕಾಸರಗೋಡು ಆಸ್ಟರ್ ಮಿಮ್ಸ್‌ನಲ್ಲಿ ಆರಂಭ”