ಪಚ್ಲಂಪಾರೆಯಲ್ಲಿ ದೈವಗಳ ಪ್ರತಿಷ್ಠಾ ಕಾರ್ಯ ನಾಳೆ

ಉಪ್ಪಳ: ಇಲ್ಲಿನ ಪಚ್ಲಂಪಾರೆ ಶ್ರೀ ಚಾಮುಂಡಿ ಗುಳಿಗ ದೈವ ಸನ್ನಿಧಿಯಲ್ಲಿ ಶ್ರೀ ಚಾಮುಂಡೇಶ್ವರೀ ಮತ್ತು ಗುಳಿಗ ಶಕ್ತಿಗಳ ಪ್ರತಿಷ್ಠಾಕಾರ್ಯ ನಾಳೆ ನಡೆಯಲಿದೆ. ಬೆಳಿಗ್ಗೆ 7ರಿಂದ ಗಣಹೋಮ, ನವಕಕಲಶ, 10.56ರಿಂದ 12.43ರ ಮುಹೂರ್ತದಲ್ಲಿ ಡಾ. ವಿಜಯಪಂಡಿತ್ ಇವರಿಂದ ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಗುಳಿಗ ದೈವದ ಪ್ರತಿಷ್ಠೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.

You cannot copy contents of this page