ಕುಖ್ಯಾತ ಕಳವು ಆರೋಪಿ ನೆಲ್ಲಿಕಟ್ಟೆಯ ಉಮ್ಮರ್ ಫಾರೂಕ್ ಬಂಧನ
ಕುಂಬಳೆ: ಕುಖ್ಯಾತ ಕಳವು ಆರೋಪಿಯಾದ ನೆಲ್ಲಿಕಟ್ಟೆ ನಿವಾಸಿ ಉಮ್ಮರ್ ಫಾರೂಕ್ (46) ಸೆರೆಗೀಡಾಗಿದ್ದಾನೆ. ಈತ ಕಾಸರಗೋಡು, ದ.ಕ ಜಿಲ್ಲೆ ಸಹಿತ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಲ್ಲಿಸಿದ್ದ ವಾಹನಗಳಿಂದ ಬ್ಯಾಟರಿ ಕಳವುಗೈಯ್ಯುವ ತಂಡದ ಮುಖ್ಯ ಸೂತ್ರಧಾರನಾಗಿದ್ದಾನೆ. ಕಳೆದ ತಿಂಗಳ 29ರಂದು ಮಾವಿನಕಟ್ಟೆಯ ಕ್ಷೇತ್ರದಿಂದ ಕಾಣಿಕೆ ಹುಂಡಿಗಳನ್ನು ಕಳವುಗೈದ ಪ್ರಕರಣದಲ್ಲಿ ಈತನನ್ನು ಬಂಧಿಸಲಾಗಿದೆ. ಹಲವು ತಿಂಗಳಿಂದ ಕರ್ನಾಟಕ ಪೊಲೀಸರು ಹಾಗೂ ಕೇರಳ ಪೊಲೀಸರು ಈತನಿಗಾಗಿ ಹುಡುಕಾಟ ನಡೆಸುತ್ತಿದ್ದರು. ಹಗಲು ಹೊತ್ತಿನಲ್ಲಿ ಎಲ್ಲಾದರೂ ಅಡಗಿ ಕುಳಿತು ರಾತ್ರಿ ವೇಳೆ ಹೊರಗಿಳಿದು …
Read more “ಕುಖ್ಯಾತ ಕಳವು ಆರೋಪಿ ನೆಲ್ಲಿಕಟ್ಟೆಯ ಉಮ್ಮರ್ ಫಾರೂಕ್ ಬಂಧನ”