ರೇಶನ್ ಮಾಲಕರಿಂದ ಪ್ರಧಾನ ಅಂಚೆ ಕಚೇರಿ ಮುಂದೆ ಧರಣಿ ಸತ್ಯಾಗ್ರಹ
ಕಾಸರಗೋಡು: ಆಲ್ ಕೇರಳ ರಿಟೈಲ್ ರೇಶನ್ ಡೀಲರ್ಸ್ ಅಸೋಸಿ ಯೇಶನ್ ಕಾಸರಗೋಡು ತಾಲೂಕು ಸಮಿತಿ ನೇತೃತ್ವದಲ್ಲಿ ವಿವಿಧ ಬೇಡಿಕೆ ಮುಂದಿರಿಸಿ ಇಂದು ಬೆಳಿಗ್ಗೆ ಕಾಸರ ಗೋಡು ಪ್ರಧಾನ ಅಂಚೆ ಕಚೇರಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ಆರಂಭಿಸಲಾಯಿತು. ಉದುಮ ಶಾಸಕ ಕೆ. ನೀಲಕಂಠನ್ ಉದ್ಘಾಟಿಸಿದರು. ರೇಶನ್ ವಲಯ ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಾಣ ಬೇಕು, ಡಿಬಿಟಿ ಸಂಪ್ರದಾಯ ಜ್ಯಾರಿ ಗೊಳಿಸಲಿರುವ ಯತ್ನ ಉಪೇಕ್ಷಿಸಬೇಕು, ಎಎವೈ ಕಾರ್ಡ್ ಮಾಲಕರಿಗೆ ರೇಶನ್ ಸಾಮಗ್ರಿ ಕಡಿತಗೊಳಿಸಲಿರುವ ಯತ್ನ ವನ್ನು ಉಪೇಕ್ಷಿಸಬೇಕು, ಐಎನ್‌ಎಫ್‌ಪಿ …
Read more “ರೇಶನ್ ಮಾಲಕರಿಂದ ಪ್ರಧಾನ ಅಂಚೆ ಕಚೇರಿ ಮುಂದೆ ಧರಣಿ ಸತ್ಯಾಗ್ರಹ”