ಕಡಲ್ಕೊರೆತ ತೀವ್ರಗೊಂಡ ಕೊಪಾಡಿ, ಶಾರದಾನಗರ ಕಡಪ್ಪುರಗಳಿಗೆ ಜಿಲ್ಲಾಧಿಕಾರಿ ತಂಡ ಭೇಟಿ
ಕಾಸರಗೋಡು: ಕಡಲ್ಕೊರೆತದಿಂದ ತೀವ್ರ ಸಂದಿಗ್ಧತೆಯಲ್ಲಿರುವ ಕುಂಬಳೆ ಕೊಪಾಡಿ ಕಡಪ್ಪುರಂ, ಉಪ್ಪಳ ಶಾರದಾ ನಗರ ಕಡಪ್ಪುರಂಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಸ್ಥಳೀ ಯರೊಂದಿಗೆ ಮಾತನಾಡಿದ ಜಿಲ್ಲಾಧಿ ಕಾರಿ, ಅಲ್ಲಿನ ಸಮಸ್ಯೆಗಳ ಬಗ್ಗೆ ತಿಳಿದುಕೊಂಡರು. ಕೊಪಾಡಿ ಕಡಪ್ಪುರದಲ್ಲಿ ೩ ಕುಟುಂ ಬಗಳನ್ನು ಈ ಮೊದಲೇ ಸ್ಥಳಾಂತರಿ ಸಲಾಗಿದೆ. ಪುನರ್ಗೇಹಂ ಯೋಜನೆ ಪ್ರಕಾರ ಸ್ಥಳೀಯ ನಿವಾಸಿಗಳಿಗೆ ಪುನರ್ವಸತಿ ಕ್ರಮಗಳನ್ನು ಶೀಘ್ರವೇ ನಡೆಸಲಾಗುವುದೆಂದು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ತಿಳಿಸಿದರು. ಕಡಲ್ಕೊರೆತದ ಹಿನ್ನೆಲೆಯಲ್ಲಿ ಇಲ್ಲಿಂದ ಸ್ಥಳಾಂತರಗೊಳ್ಳಲು ಒಪ್ಪದಿದ್ದ ಕುಟುಂಬಗಳು ಕೂಡಾ …
Read more “ಕಡಲ್ಕೊರೆತ ತೀವ್ರಗೊಂಡ ಕೊಪಾಡಿ, ಶಾರದಾನಗರ ಕಡಪ್ಪುರಗಳಿಗೆ ಜಿಲ್ಲಾಧಿಕಾರಿ ತಂಡ ಭೇಟಿ”