ಹೊಸಂಗಡಿಯಲ್ಲಿ ಆಟೋ ಚಾಲಕರ ನಿಲ್ದಾಣ ಶಾಸಕರಿಂದ ಉದ್ಘಾಟನೆ
ಮಂಜೇಶ್ವರ: ಹೊಸಂಗಡಿಯಲ್ಲಿ ರಿಕ್ಷಾ ಚಾಲಕರು ಮತ್ತು ಮಾಲಕರು ಸುಮಾರು ೪.೫೦ ಲಕ್ಷ ವೆಚ್ಚ ಮಾಡಿ ನಿರ್ಮಿಸಿದ ಆಟೋ ಫ್ರೆಂಡ್ಸ್ ಹೊಸಂ ಗಡಿ ಎಂಬ ಹೆಸರಿನ ಆಟೋರಿಕ್ಷಾ ನಿಲ್ದಾಣವನ್ನು ನಿನ್ನೆ ಉದ್ಘಾಟಿಸಲಾ ಯಿತು. ಹೊಸಂಗಡಿ ಪೇಟೆಯ ರಾಷ್ಟ್ರೀಯ ಹೆದ್ದಾರಿ ಬಳಿ ನಿರ್ಮಿಸಲಾ ಗಿರುವ ಈ ನಿಲ್ದಾಣವನ್ನು ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್. ಶುಭ ಹಾರೈಸಿದರು. ಹಿರಿಯ ಆಟೋ ಚಾಲಕ ಶ್ರೀಧರ ಬಿ.ಎಂ. ಅಧ್ಯಕ್ಷತೆ ವಹಿಸಿದರು. ಇದೇ ವೇಳೆ ಹಿರಿಯ ಆಟೋ ಚಾಲಕರನ್ನು ಅಭಿನಂದಿಸಲಾ …
Read more “ಹೊಸಂಗಡಿಯಲ್ಲಿ ಆಟೋ ಚಾಲಕರ ನಿಲ್ದಾಣ ಶಾಸಕರಿಂದ ಉದ್ಘಾಟನೆ”