ಬಿಜೆಪಿ ಕುಂಬಳೆ ಮಂಡಲ ಸೇವಾ ಸಂಕಲ್ಪ ಅಭಿಯಾನ: ಗೌರವಾರ್ಪಣೆ
ಕುಂಬಳೆ: ಬಿಜೆಪಿ ಕುಂಬಳೆ ಮಂಡಲ ಸೇವಾ ಸಂಕಲ್ಪ ಅಭಿಯಾನ ದಂಗವಾಗಿ ಮಂಡಲದ ಸುಮಾರು ನೂರೈವತ್ತು ಅಂಗನವಾಡಿ ಶಿಕ್ಷಕಿಯರು, ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಲಾ ಯಿತು. ಸಮಾಜದಲ್ಲಿ ಗೌರವಕ್ಕೆ ಪಾತ್ರರಾದ ವ್ಯಕ್ತಿತ್ವವಾಗಿದೆ ಅಂಗನವಾಡಿ ಶಿಕ್ಷಕಿಯರು, ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರು. ಮಹಿಳಾ ಸಬಲೀಕರಣ ಮತ್ತು ಮಹಿಳೆಯರ ಸುರಕ್ಷತೆಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ಹೇಳಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನಸೇವೆಯ ೨೫ನೇ ವರ್ಷದ ಅಂಗವಾಗಿ ಬಿಜೆಪಿ ಕುಂಬಳೆ …
Read more “ಬಿಜೆಪಿ ಕುಂಬಳೆ ಮಂಡಲ ಸೇವಾ ಸಂಕಲ್ಪ ಅಭಿಯಾನ: ಗೌರವಾರ್ಪಣೆ “