ತಾತ್ಕಾಲಿಕ ಕಂಡಕ್ಟರ್ ಆಗಿದ್ದ ಬಳ್ಳೂರು ನಿವಾಸಿ ಮೃತದೇಹ ಕೆರೆಯಲ್ಲಿ ಪತ್ತೆ
ಬಾಯಾರು: ಬಳ್ಳೂರು ತೆಂಕಮಜಲು ನಿವಾಸಿ ಮೋಹನ ನಾಯ್ಕ (50)ರ ಮೃತದೇಹ ತೋಟದ ಕೆರೆಯಲ್ಲಿ ಪತ್ತೆಯಾಗಿದೆ. ಶನಿವಾರ ಬೆಳಿಗ್ಗೆ 9 ಗಂಟೆ ವೇಳೆ ಮನೆಯಿಂದ ಹೊರಗಡೆ ಹೋಗಿದ್ದರು. ಮಧ್ಯಾಹ್ನ ವೇಳೆ ಮನೆ ಬಳಿಯ ತೋಟದ ಕೆರೆ ಬಳಿಯಲ್ಲಿ ಚಪ್ಪಲಿ ಕಂಡುಬAದಿದೆ. ಉಪ್ಪಳದಿಂದ ಅಗ್ನಿಶಾಮಕದಳ ತಲುಪಿ ಹುಡುಕಾಡಿದಾಗ ಮೃತದೇಹ ಪತ್ತೆಯಾಗಿದೆ. ಇವರು ಕೆರೆಗೆ ಹಾರಿ ಆತ್ಮಹತ್ಯೆಗೈದಿರುವುದಾಗಿ ಅಂದಾಜಿಸಲಾಗಿದೆ. ಈ ಹಿಂದೆ ಹಲವು ತಿಂಗಳುಗಳ ಕಾಲ ಕೇರಳ ಸಾರಿಗೆ ಸಂಸ್ಥೆಯ ಕಾಸರಗೋಡು ಡಿಪ್ಪೋದ ಬಸ್‌ನಲ್ಲಿ ತಾತ್ಕಾಲಿಕ ಕಂಡಕ್ಟರ್ ಆಗಿದ್ದರು. ಮಂಜೇಶ್ವರ ಪೊಲೀಸರು …
Read more “ತಾತ್ಕಾಲಿಕ ಕಂಡಕ್ಟರ್ ಆಗಿದ್ದ ಬಳ್ಳೂರು ನಿವಾಸಿ ಮೃತದೇಹ ಕೆರೆಯಲ್ಲಿ ಪತ್ತೆ”