ಮನೆ ಕೆಡಹುತ್ತಿದ್ದ ವೇಳೆ ಸ್ಲ್ಯಾಬ್ ಮೈಮೇಲೆ ಬಿದ್ದು ಯುವಕ ಮೃತ್ಯು
ಕಾಸರಗೋಡು: ಹಳೆ ಮನೆಯನ್ನು ಕೆಡಹುತ್ತಿದ್ದ ವೇಳೆ ಸ್ಲ್ಯಾಬ್ ಮೈಮೇಲೆ ಕುಸಿದು ಬಿದ್ದು ಯುವಕ ಸಾವನ್ನಪ್ಪಿದ ದಾರುಣ ಘಟನೆ ಕೂಡ್ಲು ಬಳಿ ನಡೆದಿದೆ. ಮೂಲತಃ ಪಾಲಕ್ಕಾಡ್ ಕೊಲ್ಲಂಕೋಡ್ ಪಯಲೂರ್ ಮುಖ್ ತೆಕತ್ತರ ನಿವಾಸಿ ಹಾಗೂ ಈಗ ಪೆರಿಯದ ಕುಣಿಯಾದಲ್ಲಿ ವಾಸಿಸುತ್ತಿರುವ ವಿ.ವಿ. ವಿಶಾಖ್ ಚಂದ್ರ (35) ಸಾವನ್ನಪ್ಪಿದ ದುರ್ದೈವಿ. ಕೂಡ್ಲು ಭಗವತಿನಗರದಲ್ಲಿರುವ ಸಂಬಂಧಿಕರೊಬ್ಬರ ಹಳೆ ಮನೆಯನ್ನು ವಿಶಾಖ್ ಸೇರಿ ಇತರ ಕಾರ್ಮಿಕರು ನಿನ್ನೆ ಮಧ್ಯಾಹ್ನ ಕೆಡಹುತ್ತಿದ್ದ ವೇಳೆ ಸ್ಲ್ಯಾಬ್ ಕುಸಿದು ವಿಶಾಖ್‌ರ ದೇಹದ ಮೇಲೆ ಕುಸಿದು ಬಿದ್ದಿದೆ. ಇದರಿಂದ …
Read more “ಮನೆ ಕೆಡಹುತ್ತಿದ್ದ ವೇಳೆ ಸ್ಲ್ಯಾಬ್ ಮೈಮೇಲೆ ಬಿದ್ದು ಯುವಕ ಮೃತ್ಯು”