ಬೇಡಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮತ್ತೆ ಆತ್ಮಹತ್ಯಾ ಯತ್ನ: ಇಲಿ ವಿಷ ಸೇವಿಸಿದ 16ರ ಬಾಲಕ ಆಸ್ಪತ್ರೆಯಲ್ಲಿ
ಬಂದಡ್ಕ: ಬೇಡಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮತ್ತೆ ಆತ್ಮಹತ್ಯಾ ಯತ್ನ ನಡೆದಿದೆ. ಉನ್ನತಿಯಲ್ಲಿ ವಾಸ ಮಾಡುತ್ತಿದ್ದ 16ರ ಹರೆಯದ ಬಾಲಕ ಇಲಿ ವಿಷ ಸೇವಿಸಿದ ಸ್ಥಿತಿಯಲ್ಲಿ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷ ಸೇವಿಸಿದ್ದಾನೆಂಬ ಮಾಹಿತಿ ತಿಳಿದ ಕೂಡಲೇ ನಿನ್ನೆ ಬೆಳಿಗ್ಗೆ ಬಾಲಕನನ್ನು ಬೇಡಡ್ಕ ತಾಲೂಕು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಡಾಕ್ಟರ್ ನಡೆಸಿದ ತಪಾಸಣೆಯಲ್ಲಿ ಇಲಿ ವಿಷ ಹೊಟ್ಟೆಯೊಳಗೆ ಸೇರಿರುವುದನ್ನು ಖಚಿತಪಡಿಸಲಾಯಿತು. ಆ ಬಳಿಕ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಬೇಡಗಂ ತೋರೋತ್ ನಿವಾಸಿ ಟಿ. …