ಎಂಡಿಎಂಎ ಸಹಿತ ಸೆರೆಯಾದ ಯುವಕ ಕಾರು ಬಿಡಿಭಾಗಗಳ ಅಂಗಡಿ ಮಾಲಕ
ಕಾಸರಗೋಡು: ಕಾರು ಬಿಡಿ ಭಾಗಗಳ ಅಂಗಡಿ ನಡೆಸುವ ಮರೆಯಲ್ಲಿ ಮಾದಕ ಪದಾರ್ಥ ವ್ಯವಹಾರ ನಡೆಸುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಪಾಣತ್ತೂರು ಬಾಪುಂಗಯ ಮಟ್ಟತ್ತಿಲ್ ನಿವಾಸಿ ಎಂ.ಎ. ಆರೀಫ್ (34ನನ್ನು ಜಿಲ್ಲಾ ನಾರ್ಕೋಟಿಕ್ ಸೆಲ್ ಡಾನ್ಸಾಪ್ ತಂಡ ಹಾಗೂ ಬೇಕಲ ಪೊಲೀಸರು ಜಂಟಿಯಾಗಿ ಬಂಧಿಸಿದ್ದಾರೆ. ಈತನಿಂದ 4.420 ಗ್ರಾಂ ಎಂಡಿಎಂಎ ಹಾಗೂ 30,000 ರೂ. ವಶಪಡಿಸಲಾಗಿದೆ. ನಿನ್ನೆ ರಾತ್ರಿ ೯ ಗಂಟೆ ವೇಳೆ ಉದುಮ ಪಳ್ಳದ ಒಂದು ಆಟೋಮೊಬೈಲ್ ಸಂಸ್ಥೆಯ ಸಮೀಪದಿಂದ ಈತನನ್ನು ಬಂಧಿಸಲಾಗಿದೆ. ಸೆರೆಯಾದ ಆರೀಫ್ ಈ …
Read more “ಎಂಡಿಎಂಎ ಸಹಿತ ಸೆರೆಯಾದ ಯುವಕ ಕಾರು ಬಿಡಿಭಾಗಗಳ ಅಂಗಡಿ ಮಾಲಕ”