ನಿರ್ಮಾಣ ಹಂತದ ಮನೆಯಿಂದ ಕೇಬಲ್ ಕಳವು: ಇಬ್ಬರ ಸೆರೆ
ಕಾಸರಗೋಡು: ನಿರ್ಮಾಣ ಹಂತದಲ್ಲಿರುವ ಮನೆಯಿಂದ ವಯರ್ ಹಾಗೂ ಕೇಬಲ್ ಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ವಿದ್ಯಾನಗರ ಠಾಣೆ ಎಸ್‌ಐ ವಿಜಯನ್ ಮೇಲೋತ್ತ್ ನೇತೃತ್ವದ ತಂಡ ಬಂಧಿಸಿದೆ. ಪಳ್ಳಿಕ್ಕೆರೆ ಕಿಳಕ್ಕೇಕರ ತೊಟ್ಟಿ ನಿವಾಸಿ ರತೀಶ್ ಟಿ.ಎಫ್ (36) ಮತ್ತು ಪಳ್ಳಿಕ್ಕೆರೆ ಕೀಕಾನ ಕೂಟಕ್ಕನಿ ನಿವಾಸಿ ಕರುಣಾಕರನ್ ಕೆ.ಎ (64) ಬಂಧಿತ ಆರೋಪಿಗಳು. ತೆಕ್ಕಿಲ್ ಬೇವಿಂಜೆಯ ಅರಫಾ ಮಂಜಿಲ್‌ನ ಎಂ.ಟಿ. ಅಬ್ದುಲ್ ಕಬೀರ್ ಎಂಬಿವರ ನಿರ್ಮಾಣ ಹಂತದಲ್ಲಿರುವ ಮನೆಯಿಂದ ಸೆ. 17ರಿಂದ 18ರ ನಡುವಿನ ಸಮಯದಲ್ಲಿ ವಯರ್ ಮತ್ತು …