ಮೆಡಿಕಲ್ ಪ್ರತಿನಿಧಿಯ ಸಾವಿನಲ್ಲಿ ಸಮಗ್ರ ತನಿಖೆ ಆಗ್ರಹಿಸಿ ಬಿಎಂಎಸ್‌ಆರ್‌ಎ ಮಾರ್ಚ್
ಕಾಸರಗೋಡು: ಅಬೋಟ್ ಫಾರ್ಮಾಸ್ಯೂಟಿಕಲ್ ಕಂಪೆನಿಯಲ್ಲಿ ಮೆಡಿಕಲ್ ರೆಪ್ರೆಂಸೆಂಟೇಟಿವ್ ಆಗಿ ಕೆಲಸ ಮಾಡುತ್ತಿದ್ದ ತಿರುವನಂತಪುರ ನಿವಾಸಿ ಮಿಥುನ್‌ರ ಸಾವಿಗೆ ಸಂಬಂಧಿಸಿ ಸಮಗ್ರ ಹಾಗೂ ನಿಷ್ಪಕ್ಷವಾದ ತನಿಖೆ ನಡೆಸಬೇಕೆಂದು ಬಿಎಂಎಸ್‌ಆರ್‌ಎ ರಾಜ್ಯ ಪ್ರಧಾನ ಕಾರ್ಯದರ್ಶಿ ಉಪೇಂ ದ್ರನ್ ಕೆ. ಆಗ್ರಹಿಸಿದರು. ಮಿಥುನ್‌ರ ಸಾವಿನ ಮುಂಚಿತ ಕೆಲಸದ ಸ್ಥಳದಲ್ಲಿ ಉಂಟಾದ ಮಾನಸಿಕ ಒತ್ತಡ ಸಂಬಂ ಧಿಸಿದ ಆರೋಪಗಳು ಮೂಡಿ ಬಂದಿತ್ತು. ಘಟನೆಯಲ್ಲಿ ಸತ್ಯಾಂಶವನ್ನು ಪತ್ತೆಹಚ್ಚಲು ಸಂಬಂಧಪಟ್ಟವರು ಸಮಗ್ರ ತನಿಖೆ ನಡೆಸಬೇಕೆಂದು ಕಾರ್ಮಿಕರ ಹಕ್ಕು ಸಂರಕ್ಷಿಸುವುದಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು. …
Read more “ಮೆಡಿಕಲ್ ಪ್ರತಿನಿಧಿಯ ಸಾವಿನಲ್ಲಿ ಸಮಗ್ರ ತನಿಖೆ ಆಗ್ರಹಿಸಿ ಬಿಎಂಎಸ್‌ಆರ್‌ಎ ಮಾರ್ಚ್”