ವೃದ್ಧೆ ಏಕಾಂಗಿಯಾಗಿ ವಾಸಿಸುವ ಮನೆಯಿಂದ 5 ಪವನ್ ಚಿನ್ನ, 50 ಸಾವಿರ ರೂ. ಕಳವು
ಪೆರ್ಲ: ವೃದ್ಧೆಯೊಬ್ಬರು ಏಕಾಂಗಿಯಾಗಿ ವಾಸಿಸುವ ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು 2 ಪವನ್ ಚಿನ್ನಾಭರಣ ಹಾಗೂ 50 ಸಾವಿರ ರೂಪಾಯಿ ದೋಚಿದ್ದಾರೆ. ಏಳ್ಕಾನ ಬಳಿಯ ಬಾಳೆಗುಳಿ ನಿವಾಸಿ ಪಾರ್ವತಿ (73) ಎಂಬವರ ಮನೆಯಿಂದ ಕಳವು ನಡೆದಿದೆ. ಮೊನ್ನೆ ರಾತ್ರಿ ಕಳವು ನಡೆದಿದ್ದು ನಿನ್ನೆ ಬೆಳಿಗ್ಗೆ ಈ ಬಗ್ಗೆ ತಿಳಿದುಬಂದಿದೆ. ಪಾರ್ವತಿಯವರ ಪುತ್ರಿ ನೀಲೇಶ್ವರದಲ್ಲಿ ವೈದ್ಯೆಯಾಗಿದ್ದಾರೆ. ಆದ್ದರಿಂದ ಮನೆಯಲ್ಲಿ ಬೇರೆ ಯಾರೂ ಇಲ್ಲದುದರಿಂದ ಪಾರ್ವತಿ ಪ್ರತಿದಿನ ಸಂಜೆ ಸಮೀಪದಲ್ಲಿರುವ ತರವಾಡು ಮನೆಗೆ ತೆರಳಿ ಮರುದಿನ ಬೆಳಿಗ್ಗೆ ಸ್ವಂತ …
Read more “ವೃದ್ಧೆ ಏಕಾಂಗಿಯಾಗಿ ವಾಸಿಸುವ ಮನೆಯಿಂದ 5 ಪವನ್ ಚಿನ್ನ, 50 ಸಾವಿರ ರೂ. ಕಳವು”