ಜಲ್‌ಜೀವಜಲ್‌ಜೀವನ್: ಕೋಟ್ಯಂತರ ರೂ. ವೆಚ್ಚ ಮಾಡಿದರೂ ಕುಡಿಯುವ ನೀರಿಲ್ಲ; ಯೋಜನೆಯನ್ನು ಗುತ್ತಿಗೆದಾರರಿಗೆ ಸಮರ್ಪಿಸಿದ ಅಧಿಕಾರಿಗಳು
ಕಾಸರಗೋಡು: ಸಂಪೂರ್ಣ ಗ್ರಾಮೀಣ ಮನೆಗಳಿಗೂ ಕುಡಿಯುವ ನೀರು ತಲುಪಿಸಬೇಕು ಎಂಬ ಉದ್ದೇಶದೊಂದಿಗೆ ಕೇಂದ್ರ ಸರಕಾರ ಜ್ಯಾರಿಗೊಳಿಸಿದ ಜಲ್ ಜೀವನ್ ಯೋಜನೆ ರಾಜ್ಯದಲ್ಲಿ ಅಧಿಕಾರಿ ಗಳು ಗುತ್ತಿಗೆದಾರರಿಗೆ ಸಲ್ಲಿಸಿ ಕೈತೊಳೆದರು. ಕೋಟ್ಯಂತರ ರೂ. ವೆಚ್ಚ ಮಾಡಿದ ಯೋಜನೆಯಲ್ಲಿ ನೀರು ಲಭಿಸುವುದಿಲ್ಲ. ಆದರೆ ಊರಿಡೀ ರಸ್ತೆಗಳನ್ನು ಅಗೆದು ಪೈಪ್ ಸ್ಥಾಪಿಸಲಾಗಿದೆ. ಶೌಚಾಲಯ ಗಳಿಗೂ ಅತ್ಯಾಧುನಿಕ ಟ್ಯಾಪ್‌ಗಳನ್ನು ಸ್ಥಾಪಿಸಲಾಗಿದೆ. ಆದರೆ ಪೈಪ್‌ನ ಮೂಲಕ ಹರಿದು ಟ್ಯಾಪ್‌ಗೆ ತಲುಪಲಿ ರುವ ನೀರಿನ ಮೂಲ ಮಾತ್ರ ಪತ್ತೆಹಚ್ಚಲು ಅಧಿಕಾರಿಗಳಿಗೆ ಸಮಯ ವಿಲ್ಲ ದಾಗಿದೆ ಎಂದು …