
ಕಾಸರಗೋಡು: ಶಾಲಾ ಪ್ರವೇಶೋತ್ಸವದಂಗವಾಗಿ ಎಸ್ಎಫ್ಐ ಸ್ಥಾಪಿಸಿದ್ದ ಬ್ಯಾನರ್ನ್ನು ಪೊಲೀಸರು ತೆರವುಗೊಳಿಸಿರುವುದನ್ನು ಪ್ರತಿಭಟಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದ ಗ್ರಾಮ ಪಂಚಾಯತ್ ಅಧ್ಯಕ್ಷರೂ ಸೇರಿದಂತೆ 42 ಮಂದಿ ವಿರುದ್ಧ ಅಂಬಲತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪುಲ್ಲೂರು ಪೆರಿಯ ಪಂಚಾಯತ್ ಅಧ್ಯಕ್ಷೆ ಸಿ.ಕೆ. ಸಬಿತ, ಜ್ಯೋತಿಬಸು,ಅನೂಪ್,ಮಂಜೂಷ, ನಾರಾಯಣ ಬಂಗ್ಲಾವ್ ಸೇರಿದಂತೆ ೪೨ ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪುಲ್ಲೂರು ಇರಿಯ ಸರಕಾರಿ ಪ್ರೌಢಶಾಲೆಯಲ್ಲಿ ಪ್ರವೇಶೋತ್ಸವ ದಂಗವಾಗಿ ಎಸ್ಎಫ್ಐ ಸ್ವಾಗತ ಬ್ಯಾನರ್ ಸ್ಥಾಪಿಸಿತ್ತು. ಶಾಲೆಯಲ್ಲಿ ವಿದ್ಯಾರ್ಥಿ ರಾಜಕೀಯ ಸಲ್ಲದೆಂಬ ನಿಲುವನ್ನು ಪ್ರಸ್ತುತ ಶಾಲೆಯ …
ಕಾಸರಗೋಡು: ಶಾಲಾ ಮಕ್ಕಳನ್ನು ಹೇರಿಕೊಂಡು ಸಾಗುತ್ತಿದ್ದ ಬಸ್ ರಾಷ್ಟ್ರೀಯ ಹೆದ್ದಾರಿಯ ಮಾವುಂಗಲ್ ಮೂಲಕಂಡಂ ಅಂಡರ್ಪಾಸ್ನಡಿಯಲ್ಲಿ ಸಿಲುಕಿ ಮಗುಚುವ ಹಂತಕ್ಕೆ ತಲುಪಿದ್ದು, ಅದೃಷ್ಟವಶಾತ್ ಅಪಾಯದಿಂದ ಮಕ್ಕಳು ಪಾರಾಗಿದ್ದಾರೆ. ನೆಲ್ಲಿತ್ತರ- ವಣ್ಣಾಟ್ ಮೂಲಕ ವೆಳ್ಳಿಕ್ಕೋತ್ಗೆ ತೆರಳುವ ಸದ್ಗುರು ಶಾಲೆಯ ಬಸ್ ನಿನ್ನೆ ಸಂಜೆ ಅಪಾಯಕ್ಕೀಡಾಗಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸಂಬಂಧಿಸಿ ಚರಂಡಿ ನಿರ್ಮಾಣ ಇಲ್ಲಿ ಅರ್ಧದಲ್ಲೇ ನಿಂತಿದೆ. ಪುಲ್ಲೂರು ತೋಡಿಗೆ ಹರಿದುಹೋಗಬೇಕಾದ ನೀರು ನಿರ್ಮಾಣದ ಲೋಪದಿಂದಾಗಿ ಅಂಡರ್ ಪ್ಯಾಸೇಜ್ನಲ್ಲಿ ಕಟ್ಟಿ ನಿಲ್ಲುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಇದರಿಂದಾಗಿ ಅಂಡರ್ ಪ್ಯಾಸೇಜ್ನ …
Read more “ಅಂಡರ್ ಪಾಸ್ನಲ್ಲಿ ಕಟ್ಟಿ ನಿಂತ ನೀರು: ಅಪಾಯಕ್ಕೀಡಾದ ಶಾಲಾ ಬಸ್; ಮಕ್ಕಳು ಪಾರು”




ಕಾಸರಗೋಡು: ಕೊಡುಂಗಲ್ಲೂರಿನಿಂದ ನಾಪತ್ತೆಯಾದ ವಿದ್ಯಾರ್ಥಿ ನಗರದ ವಸತಿಗೃಹದಲ್ಲಿ ಫ್ಯಾನ್ಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ತೃಶೂರು ಕೊಡುಂಗಲ್ಲೂರು ಅಳಿಕ್ಕೋಡು ತಾಪಿಲ್ನ ಟಿ. ಮೊಹಮ್ಮದ್ ನಸೀರ್ ಎಂಬವರ ಪುತ್ರ ಟಿ.ಎಂ. ಅಬ್ದುಲ್ ನಿಹಾಲ್

ಕಾಸರಗೋಡು: ತಳಂಗರೆಯಲ್ಲಿ ಬೀಗ ಜಡಿದ ಕೊಠಡಿಯಲ್ಲಿ ಯುವಕನೋರ್ವ ಶಂಕಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಈ ಬಗ್ಗೆ ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಇದು ಕೊಲೆ ಕೃತ್ಯವಾಗಿರಬಹುದೆಂಬ ಶಂಕೆ ವ್ಯಕ್ತಪಡಿಸಿದ್ದಾರೆ. ತಳಂಗರೆ ಕಡವತ್ತ್ನ ಸತ್ತಾರ್

ಮುಳ್ಳೇರಿಯ: ಬೈಕ್ನಲ್ಲಿ ಸಾಗಿಸುತ್ತಿದ್ದ ಎಂಡಿಎಂಎ ಸಹಿತ ಅಡೂರು ನಿವಾಸಿ ಸೆರೆ ಯಾಗಿದ್ದಾನೆ. ಪಳ್ಳಂಗೋಡು ಮೀತಲೆ ವೀಟಿಲ್ ಎಂ.ಎ. ಮುಹಮ್ಮದ್ ಶಬಾದ್ (30)ನನ್ನು ಪಯ್ಯನ್ನೂರು ಎಸ್ಐ ಕೆ. ಸುಹೈಲ್ ಹಾಗೂ ತಂಡ ಬಂಧಿಸಿದೆ. ಇಂದು ಮುಂಜಾನೆ

ಕಾಸರಗೋಡು: ಸ್ಕೂಟರ್ಗೆ ಕಾರು ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಮದ್ರಸಾ ಅಧ್ಯಾಪಕ ಮೃತಪಟ್ಟರು. ವಿದ್ಯಾನಗರ ಚಾಲ ನಿವಾಸಿ ಸಫ್ವಾನ್ ಹುದವಿ (24) ಮೃತಪಟ್ಟ ದುರ್ದೈವಿ. ಮಂಗಳೂರಿನ ಆಸ್ಪತ್ರೆಯಲ್ಲಿ ನಿನ್ನೆ ಬೆಳಿಗ್ಗೆ ನಿಧನ ಸಂಭವಿಸಿದೆ.

ಕಾಸರಗೋಡು: ಕೊಡುಂಗಲ್ಲೂರಿನಿಂದ ನಾಪತ್ತೆಯಾದ ವಿದ್ಯಾರ್ಥಿ ನಗರದ ವಸತಿಗೃಹದಲ್ಲಿ ಫ್ಯಾನ್ಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ತೃಶೂರು ಕೊಡುಂಗಲ್ಲೂರು ಅಳಿಕ್ಕೋಡು ತಾಪಿಲ್ನ ಟಿ. ಮೊಹಮ್ಮದ್ ನಸೀರ್ ಎಂಬವರ ಪುತ್ರ ಟಿ.ಎಂ. ಅಬ್ದುಲ್ ನಿಹಾಲ್

ಬೆಂಗಳೂರು: ಮೈಸೂರು ಬಳಿಯ ಪಿರಿಯಾಪಟ್ಟಣದಲ್ಲಿ ಸ್ಲೀಪರ್ ಬಸ್ ಹಾಗೂ ಸರಕು ಸಾಗಾಟ ಲಾರಿ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ನಾಲ್ಕು ಮಂದಿ ಮೃತಪಟ್ಟರು. ೩೦ರಷ್ಟು ಮಂದಿಗೆ ಗಾಯ ಉಂಟಾಗಿದೆ. ಇಂದು ಮುಂಜಾನೆ 3.45ರ ವೇಳೆ

ಹೊಸದಿಲ್ಲಿ: ಇಂದಿನಿಂದ ಮೂರು ದಿನ ನಡೆಸಲು ನಿರ್ಧರಿಸಲಾಗಿದ್ದ ಬ್ಯಾಂಕ್ ನೌಕರರ ಮುಷ್ಕರವನ್ನು ಹಿಂತೆಗೆದುಕೊಳ್ಳಲಾಗಿದೆ. ಮುಷ್ಕರವನ್ನು ಮುಂದೂಡಿರುವುದಾಗಿ ಬ್ಯಾಂಕ್ ಯೂನಿಯನ್ಗಳ ಒಕ್ಕೂಟವಾದ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್ಬಿಯು) ತಿಳಿಸಿದೆ. ನಿನ್ನೆ ರಾತ್ರಿ ಇಂಡ್ಯನ್

ಢಾಕಾ: ಕಳೆದ ವರ್ಷ ಬಾಂಗ್ಲಾ ದೇಶದಲ್ಲಿ ಶೇಕ್ ಹಸೀನಾರ ವಿರುದ್ಧ ಹಿಂಸಾತ್ಮಕ ದಂಧೆಯನ್ನು ಹುಟ್ಟು ಹಾಕಿ ಆ ಮೂಲಕ ಬಾಂಗ್ಲಾದಲ್ಲಿ ಅಲ್ಲಿನ ಮತೀಯ ಅಲ್ಪಸಂಖ್ಯಾತರು ಮತ್ತು ಶೇಕ್ ಹಸೀನಾ ನೇತೃತ್ವದ ಅವಾಮಿಲೀಗ್ನ ಮೇಲೆ ವ್ಯಾಪಕ

ಎ.ಬಿ. ದಿನೇಶ್ ಬಲ್ಲಾಳ್, ಮುಳ್ಳೇರಿಯ ಅದೊಂದು ಕಾಲವಿತ್ತು. ಮುಳ್ಳೇರಿಯ ಎಯುಪಿ ಶಾಲಾ ಮೈದಾನ ರಾತ್ರಿಯೂ ಕೂಡಾ ಹಗಲಾಗಿ ಪರಿವರ್ತನೆಯಾಗುತ್ತಿತ್ತು. ವಾರದಲ್ಲಿ ನಾಲ್ಕೈದು ಯಕ್ಷಗಾನ ಪ್ರದರ್ಶನವಿರುತ್ತಿತ್ತು. ಇದೇ ರೀತಿ ಜಿಲ್ಲೆಯ ಇತರ ಕಡೆಗಳಲ್ಲೂ ಯಕ್ಷಗಾನ ಪ್ರದರ್ಶನ
You cannot copy contents of this page