
ಪಾಲಕ್ಕಾಡ್: ಹಣ ಕೇಳಿ ನೀಡದ ಹಿನ್ನೆಲೆಯಲ್ಲಿ ತಂದೆಯ ಸಹೋದರಿಯನ್ನು ಯುವಕ ಕಡಿದು ಕೊಲೆಗೈದ ಘಟನೆ ನಡೆದಿದೆ. ಮಣ್ಣಾರಕಾಡ್ ಚೆರುಕುಳಂ ಕರಿಂಬನ್ಕುನ್ನ್ ಬುಡಕಟ್ಟು ಉನ್ನತಿಯ ಮಾಧವಿ ಕುಟ್ಟಿ ಮೃತಪಟ್ಟ ಮಹಿಳೆ. ಕೊಲೆಕೃತ್ಯ ನಡೆಸಿದ ಬಳಿಕ ಆರೋಪಿ ಶಶಿ (42) ಮಣ್ಣಾರ್ಕಾಡ್ ಪೊಲೀಸ್ ಠಾಣೆಗೆ ತಲುಪಿ ಶರಣಾಗತನಾಗಿದ್ದಾನೆ. ನಿನ್ನೆ ಮಧ್ಯಾಹ್ನ ಈ ಧಾರುಣ ಘಟನೆ ನಡೆದಿದೆ. ಮಾಧವಿಯ ಕುತ್ತಿಗೆಗೆ ಶಶಿ ಕಡಿದಿದ್ದನು. ಗಂಭೀರ ಗಾಯಗೊಂಡ ಆಕೆಯನ್ನು ಪಾಲಕ್ಕಾಡ್ ಜಿಲ್ಲಾಸ್ಪತ್ರೆಗೆ ತಲುಪಿಸಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಇವರಿಬ್ಬರೂ ಒಂದೇ ಮನೆಯಲ್ಲಿ ವಾಸವಾಗಿದ್ದರು. …
Read more “ಹಣ ಕೇಳಿ ನೀಡದ ದ್ವೇಷ: ತಂದೆಯ ಸಹೋದರಿಯನ್ನು ಕಡಿದು ಕೊಲೆಗೈದು ಆರೋಪಿ ಠಾಣೆಯಲ್ಲಿ ಶರಣು”
ಬಂದಡ್ಕ: ಕೆಲವು ಸಮಯಗಳ ಬಳಿಕ ಮತ್ತೆ ಬಂದಡ್ಕ ಮಾಣಿಮೂಲೆ, ಶ್ರೀಮಲ ವಲಯಗಳಲ್ಲಿ ಕಾಡಾನೆ ಗಳು ಕೃಷಿನಾಶ ಉಂಟುಮಾಡಿವೆ. ಜನವಾಸ ಸ್ಥಳಗಳಲ್ಲಿ ಕಾಡಾನೆಗಳ ಹಿಂಡು ವ್ಯಾಪಕವಾಗಿ ರಾದ್ಧಾಂತ ನಡೆಸುತ್ತಿವೆ. ನಿನ್ನೆ ರಾತ್ರಿ ಹಾಗೂ ಇಂದು ಮುಂಜಾನೆ ಶ್ರೀಮಲದಲ್ಲಿ ಎರಡು ಆನೆಗಳು ತಲುಪಿವೆ. ಕೃಷಿಕನಾದ ಜೋಸ್ ವರ್ಕಿಯವರ ತೋಟದಲ್ಲಿ ಇವು ನಾಶವುಂಟು ಮಾಡಿವೆ. ಕಂಗು ಹಾಗೂ ವಿವಿಧ ಸಸ್ಯಗಳನ್ನು ನಾಶ ಮಾಡಿ ತಿಂದು ಭೀತಿ ಸೃಷ್ಟಿಸಿವೆ. ಹಲವು ದಿನಗಳಿಂದ ಈ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು ಕೃಷಿಕರ ಆದಾಯ ಮೂಲವನ್ನೇ …
Read more “ಬಂದಡ್ಕ ಮಾಣಿಮೂಲೆಯಲ್ಲಿ ಕಾಡಾನೆಗಳಿಂದ ಕೃಷಿ ನಾಶ: ಕೃಷಿಕರು ಸಂಕಷ್ಟದಲ್ಲಿ”





ಭುವನೇಶ್ವರ: ಒಡಿಶಾದ ಕಂಡಮಾಲ್ ಜಿಲ್ಲೆಯಲ್ಲಿ ಒಂದು ದೇಹ ಹಾಗೂ ಎರಡು ತಲೆಯುಳ್ಳ ಮಗು ಜನಿಸಿದೆ. ಕಳೆದ ಶನಿವಾರ ಸಿಸೇರಿಯನ್ ಮೂಲಕ ಮಗುವನ್ನು ಹೊರತೆಗೆಲಾಗಿದೆ. ಮಗುವನ್ನು ಬೆರ್ಹಾಂಪುರದ ಎಂ.ಕೆ.ಸಿ.ಜಿ ಮೆಡಿಕಲ್ ಕಾಲೇಜು ಆಂಡ್ ಹಾಸ್ಪಿಟಲ್ನ ಸ್ಪೆಷಲ್

ಕಾಸರಗೋಡು: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ನೆಕ್ರಾಜೆಯಲ್ಲಿ ಪ್ಲಸ್ ಟು ವಿದ್ಯಾರ್ಥಿನಿ ಮಲಗುವ ಕೊಠಡಿಯ ಫ್ಯಾನ್ಗೆ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ವೋರ್ಕೂಡ್ಲು ಕನಿಯಾನ್ಮೂಲೆಯ ಜಯರಾಮರ ಪುತ್ರಿ ಧನುಷ (17) ಆತ್ಮಹತ್ಯೆಗೈದ ಸ್ಥಿತಿಯಲ್ಲಿ

ಎರ್ನಾಕುಳಂ: ಎರ್ನಾಕುಳಂನಲ್ಲಿ ರುವ ಯಹೂದಿಯರ ಆರಾಧನಾಲ ಯದ ಮುಂದೆ ಕಿಚ್ಚಿರಿಸಿ ದಾಳಿ ನಡೆಸಲೆತ್ನಿಸಿದ ಉಗ್ರನನ್ನು ಎರ್ನಾಕುಳಂ ಸೆಂಟ್ರಲ್ ಪೊಲೀಸರು ಬಂಧಿಸಿದ್ದಾರೆ. ಕೊಚ್ಚಿ ಪುತ್ತನ್ಕುರುಶಿ ವಿದ್ಯಂಪಾಡಿ ಕುನ್ನು ಕಾವಿಲಂಕುಳಿ ಎಬಿನ್ ಬಿ. ಪೋಳಿ(೩೨) ಬಂಧಿತ ಆರೋಪಿ.

ತೃಶೂರು: ಇರಿಂಙಾಲಕುಡ ಕಾರಳ ಎಂಬಲ್ಲಿ ವೃದ್ದೆಯನ್ನು ಅತೀ ಕ್ರೂರವಾಗಿ ಕೊಲೆಗೈದು 16 ಪವನ್ ಚಿನ್ನಾಭರಣಗಳನ್ನು ಅಪಹರಿಸಲಾಗಿದೆ. ಕಾರಳಂ ಮೃಗಾಸ್ಪತ್ರೆ ಸಮೀಪ ನಿವಾಸಿ ಅರಿಚ್ಚುಪಳ್ಳಿ ವಿಜಯನ್ರ ಪತ್ನಿ ಸಾವಿತ್ರಿ (79) ಕೊಲೆಗೀಡಾದ ವೃದ್ದೆ. ನಿನ್ನೆ ಸಂಜೆ

ಕಾಸರಗೋಡು: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ನೆಕ್ರಾಜೆಯಲ್ಲಿ ಪ್ಲಸ್ ಟು ವಿದ್ಯಾರ್ಥಿನಿ ಮಲಗುವ ಕೊಠಡಿಯ ಫ್ಯಾನ್ಗೆ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ವೋರ್ಕೂಡ್ಲು ಕನಿಯಾನ್ಮೂಲೆಯ ಜಯರಾಮರ ಪುತ್ರಿ ಧನುಷ (17) ಆತ್ಮಹತ್ಯೆಗೈದ ಸ್ಥಿತಿಯಲ್ಲಿ

ಭುವನೇಶ್ವರ: ಒಡಿಶಾದ ಕಂಡಮಾಲ್ ಜಿಲ್ಲೆಯಲ್ಲಿ ಒಂದು ದೇಹ ಹಾಗೂ ಎರಡು ತಲೆಯುಳ್ಳ ಮಗು ಜನಿಸಿದೆ. ಕಳೆದ ಶನಿವಾರ ಸಿಸೇರಿಯನ್ ಮೂಲಕ ಮಗುವನ್ನು ಹೊರತೆಗೆಲಾಗಿದೆ. ಮಗುವನ್ನು ಬೆರ್ಹಾಂಪುರದ ಎಂ.ಕೆ.ಸಿ.ಜಿ ಮೆಡಿಕಲ್ ಕಾಲೇಜು ಆಂಡ್ ಹಾಸ್ಪಿಟಲ್ನ ಸ್ಪೆಷಲ್

ಹೊಸದಿಲ್ಲಿ: ಇಂದಿನಿಂದ ಮೂರು ದಿನ ನಡೆಸಲು ನಿರ್ಧರಿಸಲಾಗಿದ್ದ ಬ್ಯಾಂಕ್ ನೌಕರರ ಮುಷ್ಕರವನ್ನು ಹಿಂತೆಗೆದುಕೊಳ್ಳಲಾಗಿದೆ. ಮುಷ್ಕರವನ್ನು ಮುಂದೂಡಿರುವುದಾಗಿ ಬ್ಯಾಂಕ್ ಯೂನಿಯನ್ಗಳ ಒಕ್ಕೂಟವಾದ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್ಬಿಯು) ತಿಳಿಸಿದೆ. ನಿನ್ನೆ ರಾತ್ರಿ ಇಂಡ್ಯನ್

ಢಾಕಾ: ಕಳೆದ ವರ್ಷ ಬಾಂಗ್ಲಾ ದೇಶದಲ್ಲಿ ಶೇಕ್ ಹಸೀನಾರ ವಿರುದ್ಧ ಹಿಂಸಾತ್ಮಕ ದಂಧೆಯನ್ನು ಹುಟ್ಟು ಹಾಕಿ ಆ ಮೂಲಕ ಬಾಂಗ್ಲಾದಲ್ಲಿ ಅಲ್ಲಿನ ಮತೀಯ ಅಲ್ಪಸಂಖ್ಯಾತರು ಮತ್ತು ಶೇಕ್ ಹಸೀನಾ ನೇತೃತ್ವದ ಅವಾಮಿಲೀಗ್ನ ಮೇಲೆ ವ್ಯಾಪಕ

ಎ.ಬಿ. ದಿನೇಶ್ ಬಲ್ಲಾಳ್, ಮುಳ್ಳೇರಿಯ ಅದೊಂದು ಕಾಲವಿತ್ತು. ಮುಳ್ಳೇರಿಯ ಎಯುಪಿ ಶಾಲಾ ಮೈದಾನ ರಾತ್ರಿಯೂ ಕೂಡಾ ಹಗಲಾಗಿ ಪರಿವರ್ತನೆಯಾಗುತ್ತಿತ್ತು. ವಾರದಲ್ಲಿ ನಾಲ್ಕೈದು ಯಕ್ಷಗಾನ ಪ್ರದರ್ಶನವಿರುತ್ತಿತ್ತು. ಇದೇ ರೀತಿ ಜಿಲ್ಲೆಯ ಇತರ ಕಡೆಗಳಲ್ಲೂ ಯಕ್ಷಗಾನ ಪ್ರದರ್ಶನ
You cannot copy contents of this page